ಸಿಂಧನೂರು: ಗುರುವಾರ ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ವತಿಯಿಂದ ರಾಜಕೀಯ ಮಹಾನಾಯಕ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್ ಅವರ ಸುಪುತ್ರ ಎಸ್ ಎಸ್ ಶೆಟ್ಟರ್ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಸಂಕಲ್ಪ್ ಶೆಟ್ಟರ್ ಇವರ ಹುಟ್ಟು ಹಬ್ಬ ಅಂಗವಾಗಿ ಸಿಂಧನೂರು ನ ಕಾರುಣ್ಯ ವೃದ್ಧಾಶ್ರಮದಲ್ಲಿ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಹಣ್ಣು ಹಂಪಲು ಹಾಗು ವಸ್ತ್ರಗಳನ್ನು ನೀಡುವ ಮುಖಂತರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ನ ರಾಜ್ಯಾಧ್ಯಕ್ಷ ಸಂತೋಷ್ ಅಂಗಡಿ ಮಾತನಾಡಿ ನನ್ನ ಪ್ರೀತಿಯ ಸಹೋದರ ಶ್ರೀ ಸಂಕಲ್ಪ್ ಶೆಟ್ಟರ್ ಇವರು ಎಸ್ ಎಸ್ ಶೆಟ್ಟರ್ ಫೌಂಡೇಶನ್ ವತಿಯಿಂದ ಹಲವು ರ‍್ಷಗಳಿಂದ ನರ‍್ಗತಿಕರ ಪರ ಸೇವೆ ಮಾಡುತ್ತ ಸಾವಿರಾರು ವಿದ್ಯರ‍್ಥಿಗಳಿಗೆ ಸತತವಾಗಿ ಮಕ್ಕಳಾ ಶಿಕ್ಷಣಕಾಗಿ ಪುಸ್ತಕ ಪೆನ್ನು ನೀಡುತ್ತಾ ಬಂದಿದ್ದಾರೆ ಇವರು ಮಾಜಿ ಮುಖ್ಯ ಮಂತ್ರಿಗಳ ಮಗನಾದರದು ಸದಾ ಜನರ ನೋವ್ವಿಗೆ ಮಿಡಿಯುವ, ತಂದೆಗೆ ತಕ್ಕ ಮಗನಾಗಿದ್ದರೆ ,ಸರಳ ವ್ಯಕ್ತಿತ್ವದ ಮಗು ಮನಸಿನ ನಗುವಿನ ಸರದಾರ ಭವಿಷ್ಯದ ಯುವ ನಾಯಕನಿಗೆ ಇನ್ನು ಹಲವಾರು ಸಮಾಜ ಮುಖಿ ಕರ‍್ಯಗಳು ಮಾಡಲಿ ಹ ದೇವರು ಸದಾ ನೂರುಕಾಲ ಒಳ್ಳೆ ಅರೋಗ್ಯ ಆಯಸ್ಸು ಯಶಸ್ಸು ಕೊಟ್ಟು ಕಾಪಾಡಲಿ ಎಂದು ಆಶರ‍್ವದಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರುಣ್ಯ ಆಶ್ರಮದ ಕರ‍್ಯರ‍್ಶಿ ಚನ್ನಬಸವ ಸ್ವಾಮಿ ಹಿರೇಮಠ್ , ರ‍್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ನ ವಿಜಯ್ ಮಾಲಿಪಾಟೀಲ್ , ಮೊಹಮ್ಮದ್ ಫಯಾಜ್ , ಕಿರಣ್ ಸಾಹುಕಾರ್ ಆಶ್ರಮದ ಮಂಡಳಿ ಸದಸ್ಯರು ಇದ್ದರು