ಬಳ್ಳಾರಿ: ನಗರದ ರಾಯಲ್ ಪೋರ್ಟ್ ಹೊಟೇಲ್ ನಲ್ಲಿ ಶುಕ್ರವಾರ ಶ್ರೀ ಕೃಷ್ಣ ಜ್ಯುವೆಲರಿ ವತಿಯಿಂದ ಮೂರು ದಿನಗಳ ಕಾಲ ದಿ ಗ್ರ್ಯಾಂಡ್ ಜ್ಯುವೆಲರಿ ಫೆಸ್ಟ್ ಹಮ್ಮಿಕೊಳ್ಳಲಾಗಿತ್ತು.
ದಿ ಗ್ರ್ಯಾಂಡ್ ಜ್ಯುವೆಲರಿ ಫೆಸ್ಟ್ ನಲ್ಲಿ ಗುಣಮಟ್ಟದ ಆಭರಣಗಳು ಕಡಿಮೆ ದರದಲ್ಲಿ ಲಭ್ಯವಿರುವುದರಿಂದ ನಗರದಲ್ಲಿನ ಹಲವು ಮಹಿಳೆಯರು ಆಭರಣಗಳನ್ನು ನೋಡಿ ಖರೀದಿಸಿ ಸಂತಸಪಟ್ಟರು.