ಬೆಳಗಾಯಿತು ವಾರ್ತೆ | www.belagayithu.in
ಹೈದ್ರಾಬಾದ್: ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ತೆಲಗು ಮಾಸ ಪತ್ರಿಕೆ ತನ್ನ 24ನೇ ವರ್ಷದ ವಾರ್ಷಿಕೋತ್ಸವವನ್ನು ಮೇ.13 ಸೋಮವಾರದಂದು ಹೈದ್ರಾಬಾದ್‌ನ ಬಂಜಾರ ಹಿಲ್ಸ್ನ ಪ್ರಸಾದ್ ಲ್ಯಾಬ್‌ನಲ್ಲಿ ಕೆಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ಹರಿಯಾಣದ ರಾಜ್ಯಪಾಲರಾದ ಬಂದರೂ ದತ್ತಾತ್ರೇಯರವರು ಉದ್ಘಾಟನೆ ಮಾಡಿ ಮಾಸ ಪತ್ರಿಕೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.