ರಕ್ತದಾನ ಶಿಬಿರ ಆಯೋಜನೆ

ಬೆಳಗಾಯಿತು ವಾರ್ತೆ
ಬಳ್ಳಾರಿ: ಶ್ರೀ ರುದ್ರಪ್ಪ ತಾತನವರ 50ನೇ ಆರಾಧನೆ ಮತ್ತು ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ವಿನಾಯಕ ಸಂಘ ಕೊಂಚಿಗೇರಿ ಇವರಿಂದ ಶನಿವಾರ ನಗರದ ಶ್ರೀ ಈಶ್ವರ ದೇವಸ್ಥಾನದ ಹತ್ತಿರ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಯಿತು.
ಈ ಸಂಸರ್ಭದಲ್ಲಿ ಶ್ರೀ ವಿನಾಯಕ ಸಂಘದ ಸರ್ವ ಸದಸ್ಯರು ಮತ್ತು ರಕ್ತದಾನಿಗಳು ಭಾಗವಹಿಸಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles