31.3 C
Bellary
Wednesday, May 15, 2024

Localpin

spot_img

ಗೋಬಿ ಮಂಚೂರಿ ಮಾರಾಟ ನಿಷೇಧ!

ಬೆಳಗಾಯಿತು ವಾರ್ತೆ / https://belagayithu.in

ಗೋಬಿ ಮಂಚೂರಿಯನ್ ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳ ನೆಚ್ಚಿನ ತಿಂಡಿಗಳಲ್ಲಿ ಒಂದಾಗಿದೆ.ಇದನ್ನೂ ಸಂಜೆಯ ಸ್ನ್ಯಾಕ್ಸ್​ ಆಗಿ ಸೇವಿಸುವವರೇ ಹೆಚ್ಚು.ಗೋವಾದಲ್ಲಿ ಗೋಬಿ ಮಂಚೂರಿಯಾ ನಿಷೇಧಿಸಲಾಗಿದೆ. ಗೋವಾದ ಮಾಪುಸಾ ಮುನ್ಸಿಪಲ್ ಕೌನ್ಸಿಲ್ ಈ ಆಜ್ಞೆ ಹೊರಡಿಸಿದೆ. ಒಂದು ವೇಳೆ ನಿಯಮ ಮೀರಿ ಗೋಬಿ ತಯಾರಿಸಿದರೆ ರೆಸ್ಟೋರೆಂಟ್ ಲೈಸೆನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಸಿದೆ.

ಗೋಬಿ ಮಂಚೂರಿಯಾ ತಿಂದರೆ ಉಂಟಾಗುವ ಅಪಾಯವೇನು?

ಗೋಬಿ ತಯಾರಿಕೆಯಲ್ಲಿ ಬಳಸುವ ರುಚಿಕಾರಕ, ಕೃತಕ ಬಣ್ಣ, ಕಡಿಮೆ ಬೆಲೆಯ ಸಾಸ್​​ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ,ಸಿಂಥೆಟಿಕ್ ಬಣ್ಣಗಳ ಬಳಕೆ ಅತಿ ಹೆಚ್ಚು, ಸಾಸ್ ಗಳಲ್ಲಿ ನಾನಾ ರಾಸಾಯನಿಕಗಳಿದ್ದು, ಬಟ್ಟೆ ಒಗೆಯಲು ಬಳಸುವ ಪೌಡರ್​ಅನ್ನು ಬಳಸಾಗುತ್ತಿದೆ. ಇದರಿಂದ ಇದನ್ನು ತಿಂದವರು ರೋಗಗಳಿಗೆ ತುತ್ತಾಗುವುದು ಕಂಡು ಬರುತ್ತದೆ

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles