ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಬಳ್ಳಾರಿ ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಗುರುವಾರ ಸಂಜೆ ಸುರಿದ ಗುಡುಗು ಮತ್ತು ಸಿಡಿಲಿನ ಮಳೆಗೆ ಕಪ್ಪಗಲ್ಲು ಗ್ರಾಮದ ವಾಲ್ಮೀಕಿ ದೊಡ್ಡಬಸಪ್ಪ ಎನ್ನುವವರಿಗೆ ಸೇರಿದ ಎರಡು ಎತ್ತುಗಳು ಮನೆಯ ಮುಂದೆ ಮೃತ ಪಟ್ಟಿವೆ.