38 C
Bellary
Saturday, April 26, 2025

Localpin

spot_img

ಶ್ರದ್ದಾಭಕ್ತಿಗಳಿಂದ ಜರುಗಿದ ಗಾಳೆಮ್ಮದೇವಿ ರಥೋತ್ಸವ

ಮರಿಯಮ್ಮನಹಳ್ಳಿ:ಪಟ್ಟಣದ ಸಮೀಪದ ಗಾಳೆಮ್ಮನಗುಡಿ ಗ್ರಾಮದ ಆರಾದ್ಯದೈವ ಗಾಳೆಮ್ಮದೇವಿಯ ರಥೋತ್ಸವ ಶ್ರದ್ದಾಭಕ್ತಿಗಳಿಂದ ದುರ್ಗಾಷ್ಟಮಿಯ ದಿನದಂದು ನಡೆಯಿತು.ರಥೋತ್ಸವದ ನಿಮಿತ್ತ ದೇವಿಗೆ,ವಿಶೇಷ ಅಭಿಷೇಕ,ಗಂಗಾಪೂಜೆ,ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ದೇವಿಗೆ ನೆರವೇರಿದವು.

ಡಣಾಪುರ,ಹನುಮನಹಳ್ಳಿ,ವ್ಯಾಸನಕೆರೆ,ಮರಿಯಮ್ಮನಹಳ್ಳಿ,ವೆಂಕಟಾಪುರ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು.ತಳಿರುತೋರಣ,ವಿವಿಧಹೂಗಳಿಂದ,ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿದ ರಥದಲ್ಲಿ ದೇವಿಯ ಉತ್ಸವ ಮೂರ್ತಿಪ್ರತಿಷ್ಟಾಪಿಸಿ,ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಇದಕ್ಕೂ ಮುನ್ನ ದೇವಿಯ ಪಟಹರಾಜು ನಡೆದು,1 ಲಕ್ಷದ 15ಸಾವಿರೂ.ಗಳಿಗೆ ಚಿಂತಕೋಟಿದಾಸಪ್ಪರ ಮೊಮ್ಮಗ ಗಾಳೆಪ್ಪರವರು ದೇವಿಯ ಪಟವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles