36.4 C
Bellary
Friday, April 12, 2024

Localpin

spot_img

ವಿಶ್ವದ ಅತೀ ದೊಡ್ಡ ಹೆಬ್ಬಾವು ಪತ್ತೆ

ಬೆಳಗಾಯಿತು ವಾರ್ತೆ |www.belagayithu.in

ಬ್ರಸೀಲಿಯಾ: ಅಮಝಾನ್ ಮಳೆಕಾಡಿನಲ್ಲಿ ವಿಶ್ವದ ಅತೀ ದೊಡ್ಡ ಅನಕೊಂಡ(ಹೆಬ್ಬಾವು) ಪತ್ತೆಯಾಗಿರುವುದಾಗಿ ವರದಿಯಾಗಿದೆ. ನ್ಯಾಷನಲ್ ಜಿಯಾಗ್ರಫಿಕ್’ ಕಾರ್ಯಕ್ರಮಕ್ಕೆ ಕಾಡುಪ್ರಾಣಿಗಳ ಬಗ್ಗೆ ವರದಿ ಒದಗಿಸುವ ಪ್ರೊಫೆಸರ್ ಫ್ರೀಕ್ ವಾಂಕ್ ಅಮೆಝಾನ್ ಅರಣ್ಯ ಪ್ರದೇಶದ ಅತ್ಯಂತ ದುರ್ಗಮ ಪ್ರದೇಶದಲ್ಲಿ 26 ಅಡಿ ಉದ್ದದ ಹೆಬ್ಬಾವನ್ನು ಪತ್ತೆ ಮಾಡಿದ್ದಾರೆ. ಇದು 440 ಪೌಂಡ್(ಸುಮಾರು 200 ಕಿ.ಗ್ರಾಂ) ತೂಕ, ಕಾರಿನ ಟಯರಿನಷ್ಟು ದಪ್ಪವಿದೆ. ಇದರ ತಲೆ ಮಾನವನ ತಲೆಯ ಗಾತ್ರದಲ್ಲಿದೆ ಎಂದು ಅವರು ವರದಿ ಮಾಡಿದ್ದಾರೆ. ಈ ತಳಿಯ ಹಾವುಗಳು ವಿಶ್ವದ ಅತೀ ದೊಡ್ಡ ಮತ್ತು ಭಾರದ ಹಾವುಗಳಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles