34 C
Bellary
Thursday, May 30, 2024

Localpin

spot_img

ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಎಲ್ಲಾರಿಗೂ ಧನ್ಯವಾದ

ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ:  ಲೋಕಸಭಾ ಚುನಾವಣೆಯಲ್ಲಿ ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಎಲ್ಲಾರಿಗೂ ಧನ್ಯವಾದಗಳು ಮಾಜಿ ಶಾಸಕ ಸೋಮಶೇಖರ ರೆಡ್ಡಿ.
ಬಳ್ಳಾರಿ ಲೋಕಸಭಾ ಚುನಾವಣೆ ಬಳ್ಳಾರಿ ನಗರದ ವ್ಯಾಪ್ತಿಗೆ ಬರುವ ರಾಜ್ಯ, ಜಿಲ್ಲೆ, ಬಳ್ಳಾರಿ ನಗರದ ಪದಾಧಿಕಾರಿಗಳು ಮಹಾ ನಗರ ಪಾಲಿಕೆ ಸದಸ್ಯರುಗಳಿಗೆ, ಮಾಜಿ ಬುಡಾ ಎಪಿಎಂಸಿ ಅಧ್ಯಕ್ಷರುಗಳಿಗೆ, ಮಾಜಿ ನಿಗಮ ಮಂಡಳಿಯ ಅಧ್ಯಕ್ಷರುಗಳಿಗೆ, ಮಾಜಿ ಸಚಿವರ ಆಪ್ತ ಸಹಾಯಕರಿಗೆ, ಎಲ್ಲಾ ಮೋರ್ಚಾ ವಾರು ಎಲ್ಲಾ ಬೂತ್ ಮಟ್ಟದ ಕಾರ್ಯ ಕರ್ತರು ಪ್ರಚಾರ ಕೈಗೊಂಡು ದೇಶ ಪ್ರೇಮಿಗಳು ಹಿತೈಷಿಗಳು ತಾವೆಲ್ಲರೂ ಸತತ 78 ದಿನಗಳು ಸಂಪೂರ್ಣ ಬಳ್ಳಾರಿ ಜಿಲ್ಲೆಗೆ ಭಾರತ ದೇಶದ ಸೇವೆಗೆ ಅತ್ಯಂತ ನಿಷ್ಠೆಯಿಂದ ಜಿಲ್ಲೆ , ಭಾರತ ದೇಶ ಇನ್ನಷ್ಟು ಬಲಿಷ್ಠ ಭಾರತಕ್ಕಾಗಿ ಹಗಲು ಇರುಳು ಪಕ್ಷ ಕೊಟ್ಟ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚುಣಾವಣೆ ಪ್ರತಿ ಭೂತಗಳಲ್ಲಿ ಸೈನಿಕರಂತೆ  ಕಾರ್ಯನಿರ್ವಹಿಸಿ ಯಶಸ್ವಿಯಾಗಲು ಕಾರಣಿಭೂತರಾದ ತಮಗೆಲ್ಲಾ, ಕಾರ್ಯಕರ್ತ ಬಂಧುಗಳಿಗೆ ಜನತಾ ಪಾರ್ಟಿ  ಬಳ್ಳಾರಿ ನಗರ ಘಟಕದಿಂದ ತಮಗೆ ತುಂಬು ಹೃದಯದ ಧನ್ಯವಾದಗಳು.
ಪಕ್ಷದ ಕಾರ್ಯದ ನಡುವೆ ಯಾರಿಗಾದರೂ ಒತ್ತಡ ಹೇರಿ ಬೇಸರ ನೋವುಂಟು ಮಾಡಿದ್ದಾರೆ ಕ್ಷಮೆ ಇರಲಿ ಬರುವ ವಿಜಯಕ್ಕೆ ತಾವೇ ಕರ್ತರು ಎನ್ನುವುದು ನೆನಪು ಇರಲಿ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ಅವರು ಹೇಳಿದ್ದಾರೆ.


Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles