ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ನಗರದ ವಾರ್ಡ್ ನಂಬರ್ 25 ರ ಸಿದ್ಧಾರ್ಥ ನಗರದ ಶ್ರೀ ಯಲ್ಲಮ ದೇವಿಯ ಕುಂಭೋತ್ಸವ ಮತ್ತು ವಿಷೇಶ ಪೂಜೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶ್ರಿರಾಮುಲು ಹಾಗೂ ಅವರ ಪತ್ನಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು ಈ ಸಂಧರ್ಭದಲ್ಲಿ ಬಿಜೆಪಿಯ ಹಲವು ಮುಂಖಡರು ಭಾಗವಹಿಸಿದ್ದರು.