ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ ತರಗತಿಯನ್ನು ನೆಡೆಸಲು ಆದೇಶಿಸಿದ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆರು ಹಾಗೂ ಸಹಾಯಕಿಯರು ಅಂಗನವಾಡಿಗಳನ್ನು ಬಂದ್ ಮಾಡಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆರ್ಕಾಣಿ, ಈ ಮಂಗಳಮ್ಮ, ಎರ್ರೆಮ್ಮ, ಪಿ.ಡಿ ಮೀನಾಕುಮಾರಿ, ಟಿ.ಇಂದಿರಾ, ನಾಗರತಮ್ಮ, ಕವಿತ, ಸ್ವರೂಪ ರಾಣೆ, ಶಿವಗಂಗಮ್ಮ, ಪಿ.ಕಲಾವತಿ, ಮಂಗಳಗೌರಿ, ಪಿ ಸತ್ಯಸಾವಿತ್ರಿ, ಪದ್ಮಾವತಿ, ಟಿ. ಪುಷ್ಪಾವತಿ, ಜಮೇಲಾ, ಈರಮ್ಮ ಹಿರೇಮಠ, ಗಂಗಮ್ಮ,ನೀಲಮ್ಮ, ಇನ್ನೀತರರು ಹಾಜರಿದ್ದರು.





