30 C
Bellary
Monday, May 13, 2024

Localpin

spot_img

ರೀಲ್ಸ್‌ ಮಾಡಿ ರೂ. 25,000 ಗೆಲ್ಲಿ

ಬೆಳಗಾಯಿತು ವಾರ್ತೆ |www.belagayithu.in

ಹೊಸಪೇಟೆ: ಸಚಿವರಾದ ಶ್ರೀ ಸಂತೋಷ್‌ಲಾಡ್‌ ರವರ ಜನ್ಮದಿನದ ಅಂಗವಾಗಿ Santosh Lad Foundation – Reels Contestನ ಆಯೋಜನೆ ಮಾಡಿದೆ. ಬಸವಣ್ಣ ಹಾಗೂ ಅಂಬೇಡ್ಕರ್‌ ರವರ ಕುರಿತು ಹಾಡುಗಳಿಗೆ Reels ಮಾಡಿ ನಿಮ್ಮ Instagram Pageನಲ್ಲಿ upload ಮಾಡಿಬೇಕು. ಹೆಚ್ಚು Likes and Views ಬರುವ Reelಗೆ ಪ್ರಥಮ ಬಹುಮಾನ 25000, ದ್ವೀತಿಯ ಬಹುಮಾನ 15,000 ಹಾಗೂ ಮೂರನೇ ಬಹುಮಾನ 10,000 ಗಳನ್ನು ನೀಡಲಿದ್ದಾರೆ.

Reel ನಲ್ಲಿ Santosh Lad Foundationನ Logo ಇರಬೇಕು. ಜೊತೆಗೆ santoshladfp Instagram Page ಜೊತೆ Collabrate ಆಗಿರಬೇಕು. Collabrate ಮಾಡಲು ಕೊನೆಯ ದಿನಾಂಕ ಫೆಬ್ರವರಿ 26 ಸೋಮವಾರ. ಹೆಚ್ಚಿನ ವಿವರಗಳಿಗೆ santoshladfp Instagram Pageನಲ್ಲಿ DM ಮಾಡಿ. ಬಹುಮಾನ ವಿತರಣೆ Feb 27 ರಂದು ಸಂಜೆ 4 ಗಂಟೆಗೆ ಹೊಸಪೇಟೆಯ ಡಾ. ಪುನೀತ್‌ ರಾಜಕುಮಾರ್‌ ಮೈದಾನಲ್ಲಿ ನಡೆಯಲಿರುವ ಸಚಿವ ಶ್ರೀ Santosh Lad ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನಡೆಯಲಿದೆ

ನೀಡಿರುವ ಲೀಕ್‌ ಓಪನ್‌ ಮಾಡಿ https://www.instagram.com/reel/C3mRhl0vHjM/?igsh=MWRsamo3bDFqd2dwbQ==

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles