ಎಸ್ಸಿ, ಎಸ್ಟಿ ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ

ಬೆಳಗಾಯಿತು ವಾರ್ತೆ | Www.belagayithu.in

ಬಳ್ಳಾರಿ : ಕರ್ನಾಟಕ ರಾಜ್ಯ ವಿಧಾನಮಂಡಲ,ಅನುಸೂಚಿತ ಜಾತಿ ಅನುಸೂಚಿತ ಪಂಗಡ,ಕಲ್ಯಾಣ ಸಮಿತಿ, ಅಧ್ಯಕ್ಷರಾದ ಪಿ ಎಂ,ನರೇಂದ್ರ ಸ್ವಾಮಿ ಅವರೊಂದಿಗೆ , ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಜಿಲ್ಲಾ ಸಮಿತಿಯವರಿಂದ ,ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ನೆಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಪವರ್ ಲೈನ್ ವೆಂಕಟೇಶ್, ಕಾನೂನು ಸಲಹೆಗಾರರು ವಿಜಯ ಕುಮಾರ್, ಗೌರವ ಅಧ್ಯಕ್ಷರಾದ ಡಿ ವೆಂಕಟ್ ರಮನಪ್ಪ, ಕಾರ್ಯದರ್ಶಿ ಸಿ. ಹನುಮಪ್ಪ, ಪಾಂಡು ರಾಠೋಡ್, ಗಂಗಾದರ್, ಡಾ.ಗಜೇಂದ್ರ ವರ್ಮಾ, ವಿಮ್ಸ್ ಪದಾಧಿಕಾರಿಗಳು ಹಾಜರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles