36.4 C
Bellary
Friday, April 12, 2024

Localpin

spot_img

ಬಳ್ಳಾರಿ: ಕೆಆರ್ ಎಸ್ ಪಕ್ಷದಿಂದ ಚೆನ್ನಾವೀರ ಚಿತ್ತಾರ ಕಣಕ್ಕೆ

ಬೆಳಗಾಯಿತು ವಾರ್ತೆ |www.belagayithu.in

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕೆಆರ್ ಎಸ್ ಪಕ್ಷದಿಂದ ಚೆನ್ನಾವೀರ ಚಿತ್ತಾರ ಅವರಿಗೆ ಟಿಕೆಟ್ ನೀಡಲಾಗಿದೆ.
ಬೆಂಗಳೂರಿನ ಕಚೇರಿಯಲ್ಲಿ ಮಂಗಳವಾರ ಕೆಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾ ರೆಡ್ಡಿ ಅವರು ಚೆನ್ನಾವೀರ ಅವರಿಗೆ ” ಬಿ ” ಪಾರಂ ನೀಡಿದರು.
ಚೆನ್ನಾವೀರ ಚಿತ್ತಾರ ಅವರು 2023ರಲ್ಲಿ ಕೂಡ್ಲಿಗಿ ವಿಧಾನ ಸಭಾ ಚುನಾವಣೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ, ಸರಣಪ್ಪ ರಾಮದುರ್ಗ ಅವರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles