ನೂತನ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸನ್ಮಾನ

ಬೆಳಗಾಯಿತು ವಾರ್ತೆ |www.bealagayithu.in

ಬಳ್ಳಾರಿ: ಜಿಲ್ಲೆಯ ನೂತನ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದ ಮುರುಗೇಂದ್ರ. ಬಿ, ಶಿರೋಳ್ಕರ್ ರವರಿಗೆ ಬಳ್ಳಾರಿ ಜಿಲ್ಲಾ ಸರ್ಕಾರ ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಶ್ರೀನಿವಾಸ್, ಶಿವಪ್ಪ, ಮೂರ್ತಿ, ವೆಂಕಟೇಶ್, ನಾಗರಾಜ್, ಮಲ್ಲೇಶಪ್ಪ, ಸಂತೋಷ, ಅಂತೋನಿ, ಶಿವು, ಮಲ್ಲೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಇದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles