SSLC ಫಲಿತಾಂಶ- ದ.ಕ ಪ್ರಥಮ

ಬೆಳಗಾಯಿತು ವಾರ್ತೆ| www.belagayithu.in
ಬೆಂಗಳೂರು: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ–1 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ದಾಖಲೆಯ ಶೇ 94.1 ಫಲಿತಾಂಶ ಬಂದಿದೆ.
ಈ ಬಾರಿಯೂ ಕರಾವಳಿ ಜಿಲ್ಲೆಗಳೇ ಮೇಲುಗೈ ಸಾಧಿಸಿವೆ. ದಕ್ಷಿಣ ಕನ್ನಡ ಮೊದಲ ಸ್ಥಾನದಲ್ಲಿದ್ದರೆ, ಉಡುಪಿ ಹಾಗೂ ಉತ್ತರ ಜಿಲ್ಲೆಗಳು ನಂತರ ಸ್ಥಾನದಲ್ಲಿವೆ.
ಕಲಬುರಗಿ ಕೊನೆಯ ಸ್ಥಾನದಲ್ಲಿದ್ದರೂ, ಈ ಬಾರಿಯ ಫಲಿತಾಂಶದಲ್ಲಿ ಗಮನಾರ್ಹ ಏರಿಕೆ ಕಂಡಿದೆ.
ಜಿಲ್ಲಾವಾರು ಫಲಿತಾಂಶ ಹೀಗಿದೆ

ಕ್ರ.ಸಂಶೈಕ್ಷಣಿಕ ಜಿಲ್ಲೆಯ ಹೆಸರುಶೇಕಡವಾರು ಫಲಿತಾಂಶ (%)
1ದಕ್ಷಿಣ ಕನ್ನಡ98.4
2ಉಡುಪಿ98.18
3ಉತ್ತರ ಕನ್ನಡ98.09
4ಹಾಸನ97.51
5ಮಂಡ್ಯ97.45
6ಶಿರಸಿ97.21
7ಹಾವೇರಿ96.87
8ಕೊಡಗು96.68
9ಶಿವಮೊಗ್ಗ96.56
10ವಿಜಯನಗರ96.39
11ಬೆಂಗಳೂರು ಗ್ರಾಮಾಂತರ95.83
12ಧಾರವಾಡ95.59
13ಕೋಲಾರ95.5
14ಬಾಗಲಕೋಟೆ95.42
15ಬೆಂಗಳೂರು ಉತ್ತರ95.33
16ಗದಗ95.24
17ಚಿಕ್ಕಮಗಳೂರು94.99
18ಬೆಳಗಾವಿ94.75
19ದಾವಣಗೆರೆ94.64
20ಮೈಸೂರು94.45
21ರಾಯಚೂರು94.41
22ವಿಜಯಪುರ94.16
23ಚಿಕ್ಕೋಡಿ94.09
24ಬಳ್ಳಾರಿ93.35
25ಕೊಪ್ಪಳ93.1
26ರಾಮನಗರ92.83
27ಚಿತ್ರದುರ್ಗ92.25
28ಬೀದರ್92.17
29ತುಮಕೂರು92.04
30ಚಾಮರಾಜನಗರ91.89
31ಯಾದಗಿರಿ91.89
32ಬೆಂಗಳೂರು ದಕ್ಷಿಣ91.64
33ಚಿಕ್ಕಬಳ್ಳಾಪುರ90.88
34ಮಧುಗಿರಿ90.24
35ಕಲಬುರಗಿ85.06
ಕರ್ನಾಟಕ ರಾಜ್ಯದ ಒಟ್ಟು ಸರಾಸರಿ94.1

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles