ಬೀದಿಯಲ್ಲಿ ಕಸ ಹಾಕಿದವರಿಗೆ ದಂಡ ಹಾಕಿದ ಪಾಲಿಕೆ ಸದಸ್ಯ ಮಿಂಚು

ಬೆಳಗಾಯಿತು ವಾರ್ತೆ | Www.belagayithu.in

ಬಳ್ಳಾರಿ: ನಗರದ 35ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯ ವಿ.ಶ್ರೀನಿವಾಸುಲು ಮಿಂಚುರವರು 35ನೇ ವಾರ್ಡಿನಲ್ಲಿ ಹಲವು ಸಮಸ್ಯೆಗಳು ಕಂಡು ಬಂದಿದ್ದು ಅದನ್ನು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳಾದ ಮುನಾಫ್ ಪಟೇಲ್ ಹಾಗು ಪರ್ವೀನ್ ಶೇಖ್ ಅವರ ಜೊತೆಗೂಡಿ ಸಮಸ್ಯೆಯನ್ನು ಪರಿಶೀಲಿಸುತ್ತಿರುವಾಗ ವಾರ್ಡಿನ ಎಂ ಕೆ ನಗರದಲ್ಲಿ ಗೃಹಿಣಿಯೊಬ್ಬರು ಕಸವನ್ನು ರಸ್ತೆಗೆ ಹಾಕುತ್ತಿರುವ ಸಂದರ್ಭ ಅದನ್ನು ನೋಡಿದ ವಾರ್ಡಿನ ಪಾಲಿಕೆ ಸದಸ್ಯ ಶ್ರೀನಿವಾಸುಲು ಮಿಂಚುರವರು ಅವರನ್ನು ತಡೆದು ಅಧಿಕಾರಿಗಳಿಂದ ಅವರಿಗೆ ದಂಡವನ್ನು ಹಾಕಿಸಿ ಮತ್ತೊಮ್ಮೆ ಈ ತರ ಹಾಕಬಾರದು ಮತ್ತು ಹಾಕಿಸಬಾರದು ಎಂದು ತಿಳಿ ಹೇಳಿದರು.

ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರು,ಮಹಾನಗರ ಪಾಲಿಕೆ ಸಿಬ್ಬಂದಿಗಳಾದ ಬಸವರಾಜ್ ತಾಂಬಾಕಿ ,ಕಿರಣ್ ಕುಮಾರ್,ಹಾಗು ಸ್ಥಳೀಯರು ಉಪಸ್ಥಿತರಿದ್ದರು.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles