27.5 C
Bellary
Thursday, April 11, 2024

Localpin

spot_img

ರಕ್ಷಕ್ ಫೌಂಡೇಶನ್ ಸಂಸ್ಥೆ ವತಿಯಿಂದ ಉಚಿತ ಅರೋಗ್ಯ ಶಿಬಿರ

ಬೆಳಗಾಯಿತು ವಾರ್ತೆ |www.belagayithu.in

ಬಳ್ಳಾರಿ: ತಾಲೂಕಿನ ವೈ ಕಗ್ಗಲ್ ಗ್ರಾಮದಲ್ಲಿ ರಕ್ಷಕ್ ಫೌಂಡೇಶನ್ ಸಂಸ್ಥೆಯು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಶನಿವಾರ ಉಚಿತ ಅರೋಗ್ಯ ಶಿಬಿರವನ್ನು ಹಮ್ಮಿಕೊ‍ಳ್ಳಲಾಗಿತ್ತು.

ರಕ್ಷಕ್ ಫೌಂಡೇಶನ್ ಸಂಸ್ಥೆಯು 2022 ರಲ್ಲಿ ಆರಂಭವಾಗಿ ಹಲವಾರು ಸೇವಾಕಾರ್ಯಕ್ರಮಗಳು ಮಾಡಿಕೊಂಡು ಬಂದಿದೆ. ಈ ಸಂಧರ್ಭದಲ್ಲಿ ಸಂಸ್ಥಾಪಕರಾದ ಆರ್. ರವಿತೇಜ, ಗೌವರ ಅಧ್ಯಕ್ಷರಾದ ಬಿ.ರಾಮ್ ಪ್ರಸಾದ್, ಚಲನಚಿತ್ರ ನಟ ಆರವ್ ಸೂರ್ಯ, ವೈದ್ಯಾಧಿಕಾರಿಗಳಾದ ಕಾವ್ಯಶ್ರೀ , ಸಮೀರ್ , ಮಂಗಳಗೌರಿ , ಮೇಘನ , ಶಶಿಕಿರಣ್ , ಗ್ರಾಮದ ಮುಖ್ಯಸ್ಥರಾದ ಕರ್ಲಿಂಗಪ್ಪ , ಕೆ. ಬಸವನಗೌಡ , ಕುದಾನ್ ಸಾಬ್ ಹಾಗೂ ವೈದ್ಯಕೀಯ ಸಿಬ್ಬಂದಿಗಳು, ಇನ್ನೀತರರು ಉಪಸ್ಥಿತರಿದ್ದರು .

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles