29.5 C
Bellary
Friday, May 17, 2024

Localpin

spot_img

ಒಂಭತ್ತು ದಿನಗಳ ದಸರಾಹಬ್ಬಕ್ಕೆ ತೆರೆ

ಮರಿಯಮ್ಮನಹಳ್ಳಿ: ಶ್ರದ್ಧಾ ಭಕ್ತಿಗಳೊಂದಿಗೆ ಆಚರಣೆಗೊಂಡ ವಿಜಯದಶಮಿ ಹಬ್ಬ ಪಟ್ಟಣದ ಆರಾಧ್ಯದೈವಗಳಾದ ಶ್ರೀಲಕ್ಷ್ಮೀನಾರಾಯಣಸ್ವಾಮಿ,ಶ್ರೀಆಂಜನೇಯಸ್ವಾಮಿಯ ಪಲ್ಲಕ್ಕಿ ಮಹೋತ್ಸವವದೊಂದಿಗೆ ವೈಭವದಿಂದ ಮಂಗಳವಾರ ಸಂಜೆ ಅಂತಿಮ ತೆರೆಕಂಡಿತು.

ದಸರಾ ನಿಮಿತ್ಯ ಪಟ್ಟಣದಲ್ಲಿನ ಕನ್ನಿಕಾಪರಮೇಶ್ವರಿ,ಬನ್ನಿಮಹಾಕಾಳಿದೇವಸ್ಥಾನ,ರಾಂಪುರದುರ್ಗಾದೇವಿ,   ಮಾರೆಮ್ಮ,ಮಾರಿಕಾಂಬ,ಗೊಲ್ಲರಹಳ್ಳಿ ಕಾಳಿಕಾದೇವಿ,ದೇವಸ್ಥಾನದಲ್ಲಿ ಸೇರಿದಂತೆ ಪಟ್ಟಣದ ವಿವಿದವಾರ್ಡುಗಳ ಶಕ್ತಿದೇವತೆಗಳ ಆಲಯಗಳಲ್ಲಿ ದಿನಂಪ್ರತಿ ವಿವಿಧ ಬಗೆಯ ಅಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ ಸಾಗಿದ್ದವು.ಇಂದು ಸಂಜೆ ಪಟ್ಟಣದ ವಿವಿದ ಶಕ್ತಿದೇವತೆಗಳ ಪಲ್ಲಕ್ಕಿಗಳೊಂದಿಗೆ,ಬನ್ನಿಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿದನಂತರ ಸಾರ್ವಜನಿಕರು ಬನ್ನಿವಿನಿಮಯ ಮಾಡಿಕೊಂಡರು.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles