ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ನಗರದ ಎಸ್ ಎಲ್ ಎನ್ ಮಾಲ್‌ಗೆ ಇಂದು ಪಾಲಿಕೆ ಅಧಿಕಾರಿಗಳಿಂದ ಬೀಗ ಹಾಕಲಾಯಿತು. ಮಹಾನಗರ ಪಾಲಿಕೆಗೆ 1 ಕೋಟಿ 18 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ SLN ಮಾಲ್ ಗೆ ಬೀಗ ಜಡೆದ ಒಂದು ಥೇಟರ್ ಗೆ ಪಾಲಿಕೆ ಅಧಿಕಾರಿಗಳು ತೆರಿಗೆ ಕಟ್ಟಲು ನೋಟಿಸ್ ಕೊಟ್ಟರು ಸಹ ತೆರಿಗೆ ಕಟ್ಟದ್ದರಿಂದ ಬೀಗ ಜಡೆದಿದ್ದಾರೆ ಎಂದು ತಿಳಿದು ಬಂದಿದೆ.