36 C
Bellary
Sunday, April 28, 2024

Localpin

spot_img

ಬಳ್ಳಾರಿ: ಮೇ 7ಕ್ಕೆ ಲೋಕಸಭೆ ಚುನಾವಣೆ

ಬೆಳಗಾಯಿತು ವಾರ್ತೆ |www.belagayithu.in
ದೇಶದ ಮೂರನೇ ಹಂತ ಚುನಾವಣೆ ಅಡಿಯಲ್ಲಿ ಕರ್ನಾಟಕದ ಎರಡನೇ ಹಂತದಲ್ಲಿ ಮೇ 07 ರಂದು ಬಳ್ಳಾರಿಯಲ್ಲಿ ಮತದಾನ ನಡೆಯಲಿದೆ.
1) ಚುನಾವಣಾ ಪ್ರಕ್ರಿಯೆಗೆ ಅಧಿಸೂಚನೆ ಪ್ರಕಟ – 12 ಏಪ್ರಿಲ್‌ 2024 ಶುಕ್ರವಾರ
2) ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ – 19 ಏಪ್ರಿಲ್‌ 2024 ಶುಕ್ರವಾರ
3) ನಾಮಪತ್ರ ಪರಿಶೀಲನೆ – 20ಏಪ್ರಿಲ್‌ 2024 ಶನಿವಾರ
4) ನಾಮಪತ್ರ ವಾಪಸ್‌ ತೆಗೆದುಕೊಳ್ಳಲು ಕೊನೆ ದಿನ – 22 ಏಪ್ರಿಲ್‌ 2024 ಸೋಮವಾರ
5)ಮತದಾನ ನಡೆಯು ದಿನ – 07ಮೇ 2024 ಗುರುವಾರ
6) ಫಲಿತಾಂಶ ಪ್ರಕಟ – 4 ಜೂನ್‌ 2024 ಮಂಗಳವಾರ

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles