35.8 C
Bellary
Saturday, April 26, 2025

Localpin

spot_img

ಮನುಷ್ಯನ ರಕ್ತ ಹಾವಿನ ವಿಷದಿಂದ ಹೆಪ್ಪುಗಟ್ಟುವ ವಿಡಿಯೋ ವೈರಲ್

ಬೆಳಗಾಯಿತು ವಾರ್ತೆ |www.belagayithu.in‌

ಎಲ್ಲರಿಗೂ ಹಾವುಗಳೆಂದರೆ ಭಯ. ಹಾವು ಯಾರಿಗಾದರೂ ಕಚ್ಚಿದರೆ ಅವರ ಜೀವ ಉಳಿಸುವುದು ತುಂಬಾ ಕಷ್ಟ. ಹಾಗಾದರೆ ಹಾವಿನ ವಿಷ ನಮ್ಮ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ಸದ್ಯ ವೈರಲ್ ವಿಡಿಯೋವೊಂದು ಈ ಬಗ್ಗೆ ಹೇಳುತ್ತದೆ. ಹಾವಿನ ವಿಷವು ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ವೈರಲ್ ವೀಡಿಯೊ ತೋರಿಸುತ್ತದೆ. ಈ ವಿಡಿಯೋ ನೋಡಿದ ನಂತರ ನೀವೂ ಬೆರಗಾಗುತ್ತೀರಿ.

ಈ ಪ್ರಯೋಗವು ಹಾವು ಮಾನವ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸುತ್ತದೆ. ಈ ವೈರಲ್ ವೀಡಿಯೊದಲ್ಲಿ ತಜ್ಞರ ಸಹಾಯದಿಂದ ಗಾಜಿನ ಪಾತ್ರೆಯಲ್ಲಿ ಹಾವಿನ ವಿಷ ಸುರಿಯುತ್ತಿರುವುದನ್ನು ನೀವು ನೋಡುತ್ತೀರಿ. ಮನುಷ್ಯ ಹಾವಿನ ವಿಷವನ್ನು ಒಂದೇ ಸಮನೆ ಸುರಿಯುತ್ತಾನೆ. ಗಾಜಿನ ಪಾತ್ರೆಯು ಮೊದಲೇ ರಕ್ತದಿಂದ ತುಂಬಿರುತ್ತೆ. ಆ ರಕ್ತದಲ್ಲಿ ಹಾವಿನ ವಿಷದ ಹನಿಗಳು ಸೇರುವುದನ್ನು ನಾವು ನೋಡುತ್ತೇವೆ. ಆಗ ರಕ್ತ ಹೆಪ್ಪುಗಟ್ಟಿ ದಪ್ಪವಾಗುವುದನ್ನು ನಾವು ನೋಡಬಹುದು. ಒಂದು ಹನಿ ವಿಷವು ನಿಮ್ಮ ರಕ್ತದ ಮೇಲೆ ಎಷ್ಟು ಆಳವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಈ ವೀಡಿಯೊದಲ್ಲಿ ನೋಡಿ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles