23 C
Bellary
Friday, October 23, 2026

Localpin

spot_img
Home Ballari District ರಾಯಲ್ ಪೋರ್ಟ್ ನಲ್ಲಿ ಶ್ರೀ ಕೃಷ್ಣ ಜ್ಯುವೆಲರಿ ವತಿಯಿಂದ3 ದಿನಗಳ ಕಾಲ ಜ್ಯುವೆಲರಿ ಫೆಸ್ಟ್

ರಾಯಲ್ ಪೋರ್ಟ್ ನಲ್ಲಿ ಶ್ರೀ ಕೃಷ್ಣ ಜ್ಯುವೆಲರಿ ವತಿಯಿಂದ3 ದಿನಗಳ ಕಾಲ ಜ್ಯುವೆಲರಿ ಫೆಸ್ಟ್

0
111

ಬಳ್ಳಾರಿ: ನಗರದ ರಾಯಲ್ ಪೋರ್ಟ್ ಹೊಟೇಲ್ ನಲ್ಲಿ ಶುಕ್ರವಾರ ಶ್ರೀ ಕೃಷ್ಣ ಜ್ಯುವೆಲರಿ ವತಿಯಿಂದ ಮೂರು ದಿನಗಳ ಕಾಲ ದಿ ಗ್ರ್ಯಾಂಡ್ ಜ್ಯುವೆಲರಿ ಫೆಸ್ಟ್ ಹಮ್ಮಿಕೊಳ್ಳಲಾಗಿತ್ತು.

ದಿ ಗ್ರ್ಯಾಂಡ್ ಜ್ಯುವೆಲರಿ ಫೆಸ್ಟ್ ನಲ್ಲಿ ಗುಣಮಟ್ಟದ ಆಭರಣಗಳು ಕಡಿಮೆ ದರದಲ್ಲಿ ಲಭ್ಯವಿರುವುದರಿಂದ ನಗರದಲ್ಲಿನ ಹಲವು ಮಹಿಳೆಯರು ಆಭರಣಗಳನ್ನು ನೋಡಿ ಖರೀದಿಸಿ ಸಂತಸಪಟ್ಟರು.

Previous articleಕಾರುಣ್ಯ ಆಶ್ರಮದಲ್ಲಿ ಸಂಕಲ್ಪ್ ಶೆಟ್ಟರ್ ಅವರ ಹುಟ್ಟು ಹಬ್ಬ ಆಚರಣೆ
Next articleಸದೃಢ ಆರೋಗ್ಯಕ್ಕೆ ಪೌಷ್ಟಿಕಾಂಶ ಆಹಾರ ಅಗತ್ಯ

LEAVE A REPLY

Please enter your comment!
Please enter your name here