27.3 C
Bellary
Monday, May 13, 2024

Localpin

spot_img

4 ತಿಂಗಳ ಮೊಮ್ಮಗನಿಗೆ ₹240 ಕೋಟಿ ಷೇರು ಉಡುಗೊರೆ

ಬೆಳಗಾಯಿತು ವಾರ್ತೆ |www.belagayithu.in
ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ ₹ 240 ಕೋಟಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇನ್ಫೋಸಿಸ್‌ ಷೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಈ ಪ್ರಕಾರ ಏಕಾಗ್ರ 15 ಲಕ್ಷ ಷೇರುಗಳನ್ನು ಇನ್ಫೋಸಿಸ್‌ ನಲ್ಲಿ ಹೊಂದಿದ್ದಾನೆ. 
ಇದು ಒಟ್ಟಾರೆ ಇನ್ಫೋಸಿಸ್‌ ಷೇರಿನ ಶೇ.0.04ರಷ್ಟಾಗಿದೆ.ಏಕಾಗ್ರ ಮೂರ್ತಿಯು ನಾರಾಯಣ ಮೂರ್ತಿ-ಸುಧಾ ಮೂರ್ತಿ ದಂಪತಿಯ ಮಗ ರೋಹನ್ ಮೂರ್ತಿ ಮತ್ತು ಸೊಸೆ ಅಪರ್ಣಾ ಕೃಷ್ಣನ್ ದಂಪತಿಗೆ ಜನಿಸಿದ ಮಗು. 

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles