28.2 C
Bellary
Wednesday, May 15, 2024

Localpin

spot_img

ಜೈಲಿನಲ್ಲಿ ಗರ್ಭಿಣಿಯರಾಗುತ್ತಿರುವ ಮಹಿಳಾ ಕೈದಿಗಳು

ಬೆಳಗಾಯಿತು ವಾರ್ತೆ / https://belagayithu.in

ಪಶ್ಚಿಮ ಬಂಗಾಳದ ವಿವಿಧ ಜೈಲುಗಳ ಬಗ್ಗೆ ಕೋಲ್ಕತ್ತಾ ಹೈಕೋರ್ಟ್​ ತೀವ್ರ ಕಳವಳ ವ್ಯಕ್ತಪಡಿಸಿದೆ. ಕಸ್ಟಡಿಯಲ್ಲಿದ್ದಾಗ ಮಹಿಳಾ ಕೈದಿಗಳು ಗರ್ಭಿಣಿಯಾಗುವ ಆತಂಕಕಾರಿ ವಿಷಯ ಹೊರಬಂದಿದ್ದು, ರಾಜ್ಯಾದ್ಯಂತ ವಿವಿಧ ಸುಧಾರಣಾ ಕೇಂದ್ರಗಳಲ್ಲಿ ಅಂದಾಜು 196 ಶಿಶುಗಳು ಜನಿಸಿರುವುದಾಗಿ ವರದಿಯಾಗಿದೆ. ಜೈಲಿನಲ್ಲಿ ಕನಿಷ್ಠ 196 ಶಿಶುಗಳು ಜನಿಸಿರುವುದಾಗಿ ಅಮಿಕಸ್ ಕ್ಯೂರಿ ಕಲ್ಕತ್ತಾ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಜೈಲು ಸುಧಾರಣೆಗೆ ಸಂಬಂಧಿಸಿದ ಪ್ರಕರಣವನ್ನು ಪರಿಗಣಿಸುವಾಗ ಅಮಿಕಸ್ ಕ್ಯೂರಿ ಈ ಮಾಹಿತಿ ನೀಡಿದ್ದಾರೆ. ಪುರುಷ ಕೈದಿಗಳನ್ನು ಮಹಿಳಾ ಕೈದಿಗಳಿಂದ ದೂರ ಇಡುವಂತೆ ಸೂಚಿಸಲಾಗಿದೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles