26.1 C
Bellary
Wednesday, September 27, 2023

Localpin

spot_img

ಪಾಲಿಕೆ ನೂತನ ಆಯುಕ್ತರಾಗಿ ಖಲೀಲ್ ನೇಮಕ

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಖಲೀಲ್ ನೇಮಕವಾಗಿದ್ದಾರೆ‌.

ಪಾಲಿಕೆ ಸದಸ್ಯರಾದ ಪಿ. ಗಾದೆಪ್ಪ ಅವರು ನೂತನ ಆಯುಕ್ತರಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದರು. ಈ ಹಿಂದಿನ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ರುದ್ರೇಶ್ ಅವರು ಬೇರೆ ಕಡೆ ವರ್ಗಾವಣೆ ಆಗಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,873FollowersFollow
0SubscribersSubscribe
- Advertisement -spot_img

Latest Articles