38 C
Bellary
Saturday, April 26, 2025

Localpin

spot_img

“ಪಟ್ಟಣದ ಅಧಿದೇವತೆಗೆ ಅಲಂಕಾರ”

ಮರಿಯಮ್ಮನಹಳ್ಳಿ:ಶರನ್ನವರಾತ್ರಿ ಪ್ರಯುಕ್ತ ಪಟ್ಟಣದ ವಿವಿಧ ಶಕ್ತಿ ಆಲಯಗಳಲ್ಲಿ ದೇವಿಯ ಮೂರ್ತಿಗಳಿಗೆ ವಿಶೇಷ ಅಲಂಕಾರಗಳು,ಧಾರ್ಮಿಕ ವಿಧಾನಗಳು ನೆರವೇರುತ್ತಿವೆ.ಅಲ್ಲದೆ ಪಟ್ಟಣದ ಅಧಿದೇವತೆ ರಾಂಪುರ ದುರ್ಗಾದೇವಿಗೆ ಪ್ರತಿದಿನ ವಿಶೇಷ ಅಲಂಕಾರ,ತೊಟ್ಟಿಲು ಸೇವೆ ಜರಗುತ್ತಿವೆ.ದೇವಿಗೆ ನಡೆಯುವ ಧಾರ್ಮಿಕ ವಿಧಾನಗಳಲ್ಲಿ ಭಕ್ತರು ಬೆಳ್ಳಂಬೆಳಿಗ್ಗೆಯೇ ಪಾಲ್ಗೊಂಡು ದರ್ಶನಪಡೆದು ಪುನೀತರಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles