ಬೆಳಗಾಯಿತು ವಾರ್ತೆ |www.belagayithu.in
ಬೆಂಗಳೂರು: ಸಾಮಾಜಿಕ ಮಾದ್ಯಮಗಳಲ್ಲಿ ನಾವು ಚಿತ್ರ ವಿಚಿತ್ರ ವಿಡೀಯೋಗಳನ್ನು ದಿನ ನಿತ್ಯ ನೋಡುತ್ತೆವೆ ಆದರೆ ಇಲ್ಲೋಬ್ಬ ತಾಯಿ ತನ್ನ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತ, ತರಕಾರಿಯನ್ನು ರೆಫ್ರಿಜರೇಟರ್ ಒಳಗೆ ಇಡುವ ಬದಲು ಮಗುವನ್ನೇ ಇಟ್ಟ ವರ್ತನೆ ಮೈ ನಡುಗಿಸುವಂತೆ ಇದೆ.
ಮೊಬೈಲ್ ಫೋನ್, ಮಾತಿಗಿಳಿದರೆ ಹೊರ ಜಗತ್ತಿನ ಪರಿವೆಯೇ ಇಲ್ಲ ಎಂಬ ಟೀಕೆಗೆ ಪೂರಕವಾಗಿದೆ ಆ ತಾಯಿಯ ವರ್ತನೆ. ವೈರಲ್ ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಲಾಗಿದ್ದು, ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ.