ಬೆಳಗಾಯಿತು ವಾರ್ತೆ |www.belagayithu.in
ಬಳ್ಳಾರಿ: ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದು ಈ ವೇಳೆ ಬಳ್ಳಾರಿ ಅಭ್ಯರ್ಥಿಯಾಗಿರುವ ಬಿ. ಶ್ರೀರಾಮುಲು ಅವರು ನಾಳೆ ಬಳ್ಳಾರಿ ನಗರ ಪ್ರವಾಸ ಕಾರ್ಯಕ್ರಮದ ಮೂಲಕ ಪ್ರಚಾರವನ್ನು ಆರಂಭಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಮಾಜಿ ಶಾಸಕರಾದ ಜಿ.ಸೋಮಶೇಖರ ರೆಡ್ಡಿ ,ಎಂಎಲ್‌ಸಿ ಸತೀಶ್ ,ಜಿಲ್ಲಾಧ್ಯಕ್ಷರಾದ ಅನಿಲ್ ನಾಯ್ಡು, ಸೇರಿದಂತೆ ಇನ್ನೀತರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಸಲಿದ್ದಾರೆ.