29 C
Bellary
Monday, September 25, 2023

Localpin

spot_img

ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿ: ಬಳ್ಳಾರಿ ಟ್ರಾಮಾ ಸೆಂಟರ್‌ನಲ್ಲಿ ಜನ ಔಷಧಿ ಆರಂಭ

ಬಳ್ಳಾರಿ: ಬಳ್ಳಾರಿ ನಗರದ ಟಿಬಿ ಸ್ಯಾನಿಟೋರಿಯಂ ಹತ್ತಿರ ವಿಮ್ಸ್ ಸೂಪರ್ ಸ್ಪೆಶಾಲಿಟಿ-ಟ್ರಾಮಾಕೇರ್ ಸೆಂಟರ್ ಆವರಣದಲ್ಲಿ ಬಡ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಇತ್ತೀಚ್ಚೆಗೆ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಮಳಿಗೆಯನ್ನು ಪ್ರಾರಂಭಿಸಲಾಗಿದೆ. ಜನ ಔಷಧಿ ಕೇಂದ್ರದಲ್ಲಿ ಶೇ 50% ರಿಂದ 90% ರಷ್ಟು ಕಡಿಮೆ ದರದಲ್ಲಿ ಔಷಧಿಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜನ ಔಷಧಿ ಕೇಂದ್ರದ ವ್ಯವಸ್ಥಾಪಕರು ಕೋರಿದ್ದಾರೆ.
ಜನ ಔಷಧಿ ಕೇಂದ್ರದ ಗೂಗಲ್‌ ಮ್ಯಾಪ್ಸ್ ವಿಳಾಸ: https://bit.ly/JanAushadhiKendra

Related Articles

LEAVE A REPLY

Please enter your comment!
Please enter your name here

Stay Connected

0FansLike
3,871FollowersFollow
0SubscribersSubscribe
- Advertisement -spot_img

Latest Articles