ಬೆಳಗಾತಯಿತು ವಾರ್ತೆ |www.belagayithu.in
ಬಳ್ಳಾರಿ: ನಗರದ ಕೋಟೆ ಶ್ರೀ ಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಇಂದು ಸಂಜೆ ತೇರು ಬಜಾರ್‌ನಿಂದ ದೊಡ್ಡ ನೀಲಕಂಠೇಶ್ವರ ದೇವಸ್ಥಾನದ ವರೆಗೆ ತೆರೆಳಿತು ರಥೋತ್ಸವಕ್ಕೆ ಸಚಿವರಾದ ಬಿ. ನಾಗೇಂದ್ರ ಅವರು ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಗಣ್ಯರು ಸಹಸ್ರಾರು ಭಕ್ತರು ತೇರಿಗೆ ಹೂವು ಹಣ್ಣು ಎಸೆದು ಜೈ ಘೋಷವನ್ನು ಕೂಗಿದರು. ಅದ್ದೂರಿಯಾಗಿ ಜರುಗಿದ ರಥೋತ್ಸವಕ್ಕೆ ಭಕ್ತ ಗಣ ಸಮೂಹ ಸಾಕ್ಷಿಯಾಗಿತ್ತು.