ಬೆಳಗಾಯಿತು ವಾರ್ತೆ | www.belagayithu.in
ಬಳ್ಳಾರಿ: ಬಳ್ಳಾರಿ ಜಿಲ್ಲಾ ಬಿಜೆಪಿಯ ನೂತನ ಮೋರ್ಚಾ ಅಧ್ಯಕ್ಷರು, ಮಂಡಲ ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಮೋಕ ರವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ವಿವಿಧ ಮೊರ್ಚಾ ಆಧ್ಯಕ್ಷರು:
ಸಿದ್ದಪ್ಪ (ಯುವ ಮೋರ್ಚಾ) ರಾಘವೇಂದ್ರ ಯಾದವ್ (ಹಿಂದುಳಿದ ವರ್ಗಗಳ ಮೋರ್ಚಾ, ಓಬಿಸಿ) ಸುಗುಣ (ಮಹಿಳಾ ಮೋರ್ಚಾ) ಗಣಪಾಲ್ ಐನಾಥ ರೆಡ್ಡಿ (ರೈತ ಮೋರ್ಚಾ) ಮೇಕಲ ವಿರೇಶ್ (ಎಸ್.ಸಿ.ಮೋರ್ಚಾ), ತೋರಣಗಲ್ಲು ರಾಮಕ್ರಿಷ್ಣ (ಎಸ್.ಟಿ. ಮೋರ್ಚಾ ) ಶ್ರೀ ಇಬ್ರಾಹಿಂ ಬಾಬು (ಅಲ್ಪ ಸಂಖ್ಯಾತರ ಮೋರ್ಚಾ)
ಮಂಡಲ ಅಧ್ಕ್ಷಕ್ಷರ ವಿವರ:
ವೆಂಕಟೇಶ್(ಬಳ್ಳಾರಿ ನಗರ) , ಮಲ್ಲಿಕಾರ್ಜುನಗೌಡ(ಬಳ್ಳಾರಿ ಗ್ರಾಮಾಂತರ) , ನಾಗರಾಜರೆಡ್ಡಿ(ಕೌಲ್ ಬಜಾರ್) , ಕುಂಟನಾಳು ಮಲ್ಲಿಕಾರ್ಜುನ(ಸಿರುಗುಪ್ಪ) , ಆರ್ಳಲ್ಲಿ ವೀರೇಶ್(ಕಂಪ್ಲಿ)
ಜಿಲ್ಲಾ ಪದಾಧಿಕಾರಿಗಳ ವಿವರ:
ಉಪಾಧ್ಯಕ್ಷರು – ಗಾಳಿ ಶಂಕ್ರಪ್ಪ, ಸಾಧನಾ ಹಿರೇಮಠ, ಕೆ. ಶಂಕರರೆಡ್ಡಿ, ವೀರಶೇಖರರೆಡ್ಡಿ, ಡಾ|| ಅರುಣ, ವಿ.ಕೆ ಬಸಪ್ಪ, ಎ.ತಿಮ್ಮಾರೆಡ್ಡಿ, ಜಿ.ಟಿ. ಪಂಪಾಪತಿ.
ಪ್ರಧಾನ ಕಾರ್ಯದರ್ಶಿಗಳು: ದೊಡ್ಡ ಹುಲುಗಪ್ಪ, ಸೋಮನಗೌಡ , ಉಡೇದ ಸುರೇಶ್ , ಕಾರ್ಯದರ್ಶಿಗಳು: ಅಲುವೇಲಮ್ಮ , ಕಕ್ಕಬೇವಿನಹಳ್ಳಿ ಪ್ರಕಾಶ್ , ಸುಮಾರೆಡ್ಡಿ , ಕೆ.ಆರ್.ಮಲ್ಲೇಶ್ ಕುಮಾರ್, ನರಸಪ್ಪ, ಉಜ್ವಲ, ಬಿ. ಸೋಮನಾಥ , ಕುಮಾರ ನಾಯ್ಕ , ಖಜಾಂಚಿ: ಸರ್ವಶೆಟ್ಟಿ ಮಾರುತಿ ಪ್ರಸಾದ್ , ಕಾರ್ಯಾಲಯ ಕಾರ್ಯದರ್ಶಿ :ಎಸ್. ಆರ್. ಶರಣು , ಸಹ ಕಾರ್ಯಾಲಯ ಕಾರ್ಯದರ್ಶಿ : ಶರಣಪ್ಪ