48 ಲಕ್ಷ ಕೋಟಿ ರೂ ಗಾತ್ರದ ದಾಖಲೆ ಬಜೆಟ್,ಇಲ್ಲಿದೆ ಡೀಟೇಲ್ಸ್

ಬೆಳಗಾಯಿತು ವಾರ್ತೆ |www.bealagayithu.in
ನವದೆಹಲಿ: ಕೇಂದ್ರ ಸಚಿವೆ ತಮ್ಮ ಏಳನೇ ಮುಂಗಡಪತ್ರದಲ್ಲಿ ದಾಖಲೆ ಬರೆದಿದ್ದಾರೆ. 48.21 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. 2023ರ ಬಜೆಟ್​ನಲ್ಲಿ 44.90 ಲಕ್ಷ ಕೋಟಿ ರೂ ಮೊತ್ತದ ಬಜೆಟ್ ನೀಡಿದ್ದರು. 2024ರ ಮಧ್ಯಂತರ ಬಜೆಟ್ 47 ಲಕ್ಷ ಕೋಟಿ ರೂ ಮೊತ್ತದಿತ್ತು. ಈ ಬಾರಿ ಬಜೆಟ್ ಗರಿಷ್ಠ ಮಟ್ಟಕ್ಕೆ ಹೋಗಿದೆ.

  • ಬಂಡವಾಳ ಸ್ವೀಕೃತಿ: 16.61 ಲಕ್ಷ ಕೋಟಿ ರೂ
  • ಟ್ಯಾಕ್ಸ್ ಸಂಗ್ರಹ: 25.84 ಲಕ್ಷ ಕೋಟಿ ರೂ
  • ತೆರಿಗೆಯೇತರ ಆದಾಯ: 5.46 ಲಕ್ಷ ಕೋಟಿ ರೂ
  • ಮಾರುಕಟ್ಟೆಗಳಿಂದ ಪಡೆಯುವ ಸಾಲ: 11.63 ಲಕ್ಷ ಕೋಟಿ ರೂ
  • ಸ್ಮಾಲ್ ಸೇವಿಂಗ್ಸ್ ಸ್ಕೀಮ್, ಪಿಎಫ್ ಇತ್ಯಾದಿ ಫಂಡ್​ಗಳಿಂದ: 4.50 ಲಕ್ಷ ಕೋಟಿ ರೂ
  • ಎನ್​​ಡಿಸಿಎಆರ್: 78 ಸಾವಿರ ಕೋಟಿ ರೂ
  • ಜಿಎಸ್​ಟಿ: 10.62 ಲಕ್ಷ ಕೋಟಿ ರೂ
  • ಕೇಂದ್ರ ಅಬಕಾರಿ ಸುಂಕ: 3.19 ಲಕ್ಷ ಕೋಟಿ ರೂ
  • ಆದಾಯ ತೆರಿಗೆ: 11.87 ಲಕ್ಷ ಕೋಟಿ ರೂ
  • ಕಾರ್ಪೊರೇಶನ್ ತೆರಿಗೆ: 10.20 ಲಕ್ಷ ಕೋಟಿ ರೂ
  • ಅಬಕಾರಿ ಸುಂಕ: 2.38 ಲಕ್ಷ ಕೋಟಿ ರೂ
  • ಇತರೆ ತೆರಿಗೆ: 14,000 ಕೋಟಿ ರೂ
    ಯಾವ್ಯಾವ ಇಲಾಖೆಗೆ ಮತ್ತು ಸಚಿವಾಲಯಕ್ಕೆ ಎಷ್ಟು ಹಣ ವಿನಿಯೋಗ?
  • ಬಡ್ಡಿಗಳಿಗೆ: 11.63 ಲಕ್ಷ ಕೋಟಿ ರೂ
  • ಸಾರಿಗೆ: 5.44 ಲಕ್ಷ ಕೋಟಿ ರೂ
  • ರಕ್ಷಣಾ ಇಲಾಖೆ: 4.54 ಲಕ್ಷ ಕೋಟಿ ರೂ
  • ಗ್ರಾಮೀಣಾಭಿವೃದ್ಧಿ: 2.65 ಲಕ್ಷ ಕೋಟಿ ರೂ
  • ಪಿಂಚಣಿ: 2.43 ಲಕ್ಷ ಕೋಟಿ ರೂ
  • ಐಟಿ ಮತ್ತು ಟೆಲಿಕಾಂ: 1.16 ಲಕ್ಷ ಕೋಟಿ ರೂ
  • ರಸಗೊಬ್ಬರ ಸಬ್ಸಿಡಿ: 1.64 ಲಕ್ಷ ಕೋಟಿ ರೂ
  • ಆಹಾರ ಸಬ್ಸಿಡಿ: 2.05 ಲಕ್ಷ ಕೋಟಿ ರೂ
  • ಗೃಹ ಇಲಾಖೆ: 1.50 ಲಕ್ಷ ಕೋಟಿ ರೂ
  • ಪೆಟ್ರೋಲಿಯಂ ಸಬ್ಸಿಡಿ: 11,925 ಕೋಟಿ ರೂ
  • ಕೃಷಿ ಸಂಬಂಧಿಸಿದ ಸಬ್ಸಿಡಿ: 1.51 ಲಕ್ಷ ಕೋಟಿ ರೂ
  • ಶಿಕ್ಷಣ: 1.25 ಲಕ್ಷ ಕೋಟಿ ರೂ
  • ವಾಣಿಜ್ಯ ಮತ್ತು ಕೈಗಾರಿಕೆ: 47,559 ಕೋಟಿ ರೂ
  • ಈಶಾನ್ಯ ಭಾರತದ ಅಭಿವೃದ್ಧಿ: 5,900 ಕೋಟಿ ರೂ
  • ಇಂಧನ: 68,769 ಕೋಟಿ ರೂ
  • ವಿದೇಶಾಂಗ ವ್ಯವಹಾರಗಳ ಇಲಾಖೆ: 22,155 ಕೋಟಿ ರೂ
  • ಹಣಕಾಸು ಇಲಾಖೆ: 86,339 ಕೋಟಿ ರೂ
  • ಆರೋಗ್ಯ ಇಲಾಖೆ: 89,287 ಕೋಟಿ ರೂ
  • ಯೋಜನಾ ಮತ್ತು ಸಾಂಖ್ಯಿಕ: 6,291 ಕೋಟಿ ರೂ
  • ವೈಜ್ಞಾನಿಕ ಇಲಾಖೆಗಳು: 32,736 ಕೋಟಿ ರೂ
  • ಸಮಾಜ ಕಲ್ಯಅಣ: 56,501 ಕೋಟಿ ರೂ
  • ತೆರಿಗೆ ಆಡಳಿತ: 2.03 ಲಕ್ಷ ಕೋಟಿ ರೂ
  • ಜಿಎಸ್​ಟಿ ಕಾಂಪೆನ್ಸೇಶನ್: 1.50 ಲಕ್ಷ ಕೋಟಿ ರೂ
  • ರಾಜ್ಯಗಳಿಗೆ ತೆರಿಗೆ ಹಂಚಿಕೆ: 3.23 ಲಕ್ಷ ಕೋಟಿ ರೂ
  • ಕೇಂದ್ರಾಡಳಿತ ಪ್ರದೇಶಗಳಿಗೆ: 68,660 ಕೋಟಿ ರೂ
  • ನಗರಾಭಿವೃದ್ಧಿ: 82,577 ಕೋಟಿ ರೂ

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles