27.1 C
Bellary
Friday, March 14, 2025

Localpin

spot_img

ಕ್ಯಾನ್ಸರ್‌ನಿಂದ ಖ್ಯಾತ ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ


ಪೂನಂ ಶುಕ್ರವಾರ (ಫೆಬ್ರವರಿ 2) ಮುಂಜಾನೆ ಮೃತಪಟ್ಟಿದ್ದಾರೆ. ಕ್ಯಾನ್ಸರ್‌ನಿಂದ ಪೂನಂ ಮೃತಪಟ್ಟಿರುವುದಾಗಿ ಅವರ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಪೋಸ್ಟ್ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.
ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಅವರು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದವರು. ಅವರಿಗೆ ಕೇವಲ 32 ವರ್ಷ ವಯಸ್ಸಾಗಿತ್ತು. ಇದು ಅವರ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ. ಸರ್ವಿಕಲ್ ಕ್ಯಾನ್ಸರ್‌ನಿಂದ ಪೂನಂ ಪಾಂಡೆ ಅವರನ್ನು ಬಾಲಿವುಡ್ ಕಳೆದುಕೊಂಡಿದೆ.

ಬೇರೆ ಯಾರಾದ್ರೂ ಈ ಸುದ್ದಿಯನ್ನ ಹರಿಬಿಟ್ಟಿದ್ದರೆ ಅಷ್ಟೊಂದು ಸುಲಭಕ್ಕೆ ಯಾರು ನಂಬುತ್ತಿರಲಿಲ್ಲ. ಆದರೆ ಖುದ್ದು ಪೂನಂ ಪಾಂಡೆಯ ಅಧಿಕೃತ ಇನ್ಸ್ಟಾ ಗ್ರಾಂ ಅಕೌಂಟಿನಲ್ಲಿಯೇ ಇಂಥಹದ್ದೊಂದು ಆಘಾತಕಾರಿ ಸುದ್ದಿಯನ್ನ ಹಂಚಿಕೊಳ್ಳಲಾಗಿದೆ. ಈ ಕಾರಣಕ್ಕೆ ದಿಗ್ಭ್ರಾಂತಗೊಂಡಿರುವ ಬಾಲಿವುಡ್ ನ ಅನೇಕರು ಪೂನಂ ಪಾಂಡೆಯ ನಿಧನಕ್ಕೆ ಸಂತಾಪ ಸೂಚಿಸುತ್ತಿದ್ದಾರೆ.

Related Articles

Stay Connected

53,222FansLike
67,874FollowersFollow
12,303FollowersFollow
105,423SubscribersSubscribe
- Advertisement -spot_img

Latest Articles