ಸಿರುಗುಪ್ಪ: ಭಾರತೀಯ ವೈದ್ಯಕೀಯ ಸಂಘ ತಾಲೂಕು ಘಟಕದ ಅಧ್ಯಕ್ಷೆ ಹಾಗೂ ನಗರದ ಬಾಲಾಜಿ ಹೆರಿಗೆ ಆಸ್ಪತ್ರೆಯ ಖ್ಯಾತ ಸ್ತಿçÃರೋಗ ತಜ್ಞೆ ಡಾ.ಕೆ.ಗಂಗಮ್ಮ ಅವರು ಕುಟುಂಬ ಸಮೇತರಾಗಿ ತಾಲೂಕಿನ ಗಡಿಗ್ರಾಮವಾದ ಇಟಿಗಿಹಾಳ್ ಗ್ರಾಮದಿಂದ ಬಿ.ಎಂ.ಸೂಗೂರು ಗ್ರಾಮದ ವರೆಗೆ ಸುಮಾರು ಐದು ಕಿ.ಮೀ.ಗಳಷ್ಟು ಹಾಗೂ ಸಿರುಗುಪ್ಪ ನಗರದ ದೇಶನೂರು ರಸ್ತೆಯ ಶ್ರೀ ಶಂಭುಲಿAಗೇಶ್ವರ ದೇವಸ್ಥಾನದ ವರೆಗೂ ಎರಡು ಸಾವಿರ ಸಸಿಗಳನ್ನು ನೆಟ್ಟು ನೀರು ಹಾಕಿದರು.