4.4 C
New York
Tuesday, February 7, 2023

Buy now

spot_img

ಇಂದು ಬಳ್ಳಾರಿಯ ವಿವಿಧೆಡೆ ವಿದ್ಯುತ್ ವ್ಯತ್ಯಯ

ಬೆಳಗಾಯಿತು ವಾರ್ತೆ
ಬಳ್ಳಾರಿ :ಬಳ್ಳಾರಿಯ ಜೆಸ್ಕಾಂನ ನಗರ ಉಪವಿಭಾಗ-2 ಮಾರ್ಗದ ಎಫ್-1 ಫೀಡರ್‍ನ ವಿದ್ಯುತ್ ಲೈನುಗಳ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದ ಸೆ.20ರಂದು ಬೆ.9.30 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂನ ನಗರ ಉಪವಿಭಾಗ-2 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಫೀಡರ್ ಎಫ್-1ವ್ಯಾಪ್ತಿಗೆ ಬರುವ ಪಾರ್ವತಿ ನಗರ, ಕನ್ನಡ ನಗರ, ಪಿಡಬ್ಲೂಡಿ ಕ್ವಾರ್ಟರ್ಸ್, ಮಹಾನಂದಿಕೊಟ್ಟಂ ಹಾಗೂ ಇನ್ನೀತರ ಪ್ರದೇಶಗಳು.

ಆದ್ದÀರಿಂದ ಸಾರ್ವಜನಿಕರು ಮತ್ತು ಗ್ರಾಹಕರು ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,698FollowersFollow
0SubscribersSubscribe
- Advertisement -spot_img

Latest Articles