ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ಡಾ ಗುರುಪ್ರೀತ್ ಕೌರ್ ಅವರೊಂದಿಗೆ ವಿವಾಹ ಜೀವನಕ್ಕೆ ಕಾಲಿರಿಸಿದ್ದಾರೆ.
ಸಿಖ್ ಸಂಪ್ರದಾಯಗಳ ಪ್ರಕಾರ ಗುರುದ್ವಾರದಲ್ಲಿ ವಿವಾಹ ಜರುಗಿದ್ದು, ಬುಧವಾರ ವಿವಾಹದ ವಿಚಾರವನ್ನು ಬಹಿರಂಗಗೊಳಿಸಲಾಗಿತ್ತು. ವಿಚ್ಛೇದನ ಪಡೆದ ಆರು ವರ್ಷಗಳ ಬಳಿಕ ಮರು ವಿವಾಹವಾಗಿದ್ದಾರೆ.
Punjab Chief minister Bhagawant Man ties knot with Dr. Gurupreet