9.2 C
New York
Friday, March 31, 2023

Buy now

spot_img

“ಸಾರ್ವಜನಿಕವಾಗಿ ಕೈಬಂದೂಕು ಕೊಂಡೊಯ್ಯುವುದು ಕಾನೂನು ಬಾಹಿರವಲ್ಲ”: ಅಮೇರಿಕಾದ ಸುಪ್ರೀಂ ಕೋರ್ಟ್

ನ್ಯೂಯಾರ್ಕ್: ಇನ್ನು ಮುಂದೆ ಅಮೆರಿಕನ್ನರು ಸಾರ್ವಜನಿಕವಾಗು ಬಂದೂಕು ಬಳಕೆ ಮಾಡಬಹುದು, ಸಾರ್ವಜನಿಕವಾಗಿ ಕೈಬಂದೂಕು ಕೊಂಡೊಯ್ಯುವ ಮೂಲಭೂತ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಹಿಂಸಾಚಾರ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆ ಈ ತೀರ್ಪು ನೀಡಲಾಗಿದ್ದು, ಇದು ದೇಶಾದ್ಯಂತ ರಾಜ್ಯಗಳು ಮತ್ತು ನಗರಗಳಿಗೆ ದೂರಗಾಮಿ ಪರಿಣಾಮಗಳನ್ನು ಬೀರುವ ಮಹತ್ವದ ನಿರ್ಧಾರವಾಗಿದೆ. ಸುಪ್ರೀಂ ಕೋರ್ಟ್ ನ ೬-೩ ನಿರ್ಧಾರವು ಶತಮಾನಕ್ಕಿಂತಲೂ ಹಳೆಯದಾದ ನ್ಯೂಯಾರ್ಕ್ ಕಾನೂನನ್ನು ತೊಡೆದುಹಾಕುತ್ತದೆ. ಆದರೆ ಯಾವುದೇ ವ್ಯಕ್ತಿಯು ಮನೆಯ ಹೊರಗೆ ಕೈಬಂದೂಕವನ್ನು ಸಾಗಿಸಲು ಅನುಮತಿಯನ್ನು ಪಡೆಯಲು ಕಾನೂನುಬದ್ಧ ಸ್ವರಕ್ಷಣೆ ಅಗತ್ಯವನ್ನು ಅಥವಾ ಸರಿಯಾದ ಕಾರಣವನ್ನು ಸಾಬೀತುಪಡಿಸುವ ಅಗತ್ಯವಿದೆ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,753FollowersFollow
0SubscribersSubscribe
- Advertisement -spot_img

Latest Articles