ನವದೆಹಲಿ – ನಗರಗಳನ್ನು ಕಸ ಮುಕ್ತವಾಗಿಸುವ ಹೊಸ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಎರಡನೇ ಹಂತದ ಸ್ವಚ್ಛ ಭಾರತ ಅಭಿಯಾನ-ಅರ್ಬನ್ ಮತ್ತು ಅಟಲ್ ಮಿಷನ್ ಫಾರ್ ರಿಜುವೆನೇಶನ್ ಅಂಡ್ ಅರ್ಬನ್ ಟ್ರಾನ್ಸ್ ಫಾರ್ಮೇಶನ್ ಗೆ ಚಾಲನೆ ನೀಡಿದ್ದಾರೆ.
ಮೊದಲ ಹಂತವು ನಗರಗಳನ್ನು ಬಯಲು ಶೌಚ ಮುಕ್ತವಾಗಿಸುವತ್ತ ಗಮನಹರಿಸಿದರೆ, ಎರಡನೇ ಹಂತವು ಘನ ತ್ಯಾಜ್ಯ ನಿರ್ವಹಣೆಯಮೇಲೆ ಕೇಂದ್ರೀಕರಿಸಲಿದೆ. ಘನ ತ್ಯಾಜ್ಯ ನಿರ್ವಹಣೆಯು ಭಾರತದ ಬೃಹತ್ ಸಮಸ್ಯೆಗಳಲ್ಲೊಂದಾಗಿದೆ