-0.8 C
New York
Thursday, March 30, 2023

Buy now

spot_img

ಆರ್ ವೈ ಎಂ ಇ ಸಿ ಕಾಲೇಜಿನಲ್ಲಿ; ಮೆಕಾನಿಕಲ್ ವಿಭಾಗದಲ್ಲಿ ಒಂದುದಿನದ ಕಾರ್ಯಗಾರ

ಬೆಳಗಾಯಿತು ವಾರ್ತೆ
ಬಳ್ಳಾರಿ:
ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕಲ್ ಇಂಜನೀರಿಂಗ್ ವಿಭಾಗದಲ್ಲಿ ಜರುಗಿದ ಒಂದುದಿನದ ಕಾರ್ಯಗಾರ“ ಪ್ರೋಮೆಜರ್ಮೆಂಟ್ಸ್ ಎಡ್ವಾಂಸ್ ಮಾಡ್ಯೂಲ್ ಟ್ರಯಿನಿಂಗ್ ಆನ್ ಲಿಕ್ವಿಡ್ ವೇಸ್ಟ್ ಮ್ಯಾನೆಜ್ಮೆಂಟ್” ಹಮ್ಮಿಕೊಳ್ಳಲಾಗಿತ್ತು.


ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಮೆಕಾನಿಕಲ್ ಇಂಜನೀರಿಂಗ್ ವಿಭಾಗದ ಮುಖ್ಯಸ್ಥರಾದ ಡಾ|| ಕೋರಿ ನಾಗರಾಜ್ , ಡಾ||ಶಿವಕುಮಾರಮೋದಿ, ಡಾ|| ಕೊಟ್ರೇಷ್ ಸರದಾರ್, ಪ್ರೋ. ಎಂ.ಆರ್. ಇಂದುಧರ್, ಪ್ರೋ.ಸೋಮನಾಥ್ ಸ್ವಾಮಿ, ಪ್ರೋ.ಕೆ. ಜಿ.ಮಹೇಶ್, ಪ್ರೋ.ನವೀನ್, ಪ್ರೋ. ವಿರೂಪಾಕ್ಷಗೌಡರು, ಹಾಗು ಜಿಲ್ಲಾಪಂಚಾ ಯತ್-ಬಳ್ಳಾರಿ ವತಿಯಿಂದ -ಇಂಜನೀ ರ್‍ಗಳು,ಅಧಿಕಾರಿ ವೃಂದದವರು- ಜಾನಕಿರಾಮ್ ಪ್ರಾಜೆಕ್ಟ್ ಡೈರೆಕ್ಟರ್, ಇವರ ತಂಡದಲ್ಲಿ -ಯಮನೂ ರಪ್ಪ, ಆರ್.ಪ್ರಭು, ಮತಿಐಶ್ವರ್ಯ , ಮತಿ ಸಂಧ್ಯಾ ಇನ್ನಿತರರು ಭಾಗವಹಿಸಿದ್ದರು.

ಮೆಕಾನಿಕಲ್ ಇಂಜನೀರಿಂಗ್ ವಿಭಾಗದ ಡಾ||ಶಿವಕುಮಾರಮೋದಿ, ಡಾ|| ಕೊಟ್ರೇಷ್ ಸರದಾರ್, ಸ್ವಾಗತಿಸಿದರು, ಹಾಗು ನಿರೂಪಣೆ ಮಾಡಿದರು.

ಇಲ್ಲಿ ಭಾಗವಹಿಸುತ್ತಿರುವ ಜಿಲ್ಲಾಪಂಚಾಯತ್-ಬಳ್ಳಾರಿ ವತಿಯಿಂದ ಇಂಜನೀರ್‍ಗಳು,ಅಧಿಕಾರಿ ವೃಂದದವರು ದಿನನಿತ್ಯವು ಸಮಾಜ ಹಿತ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಅವರಿಗೆ ನಮ್ಮ ಮಹಾವಿದ್ಯಾಲಯದಲ್ಲಿನ ಮೆಕಾನಿಕಲ್ ಇಂಜನೀರಿಂಗ್ ವಿಭಾಗದ ನೂತನ ತಾಂತ್ರಿಕ ವಿಧಾನಗಳು,ಪದ್ದತಿಗಳು ಉಪಯುಕ್ತವಾಗಬೇಕು, ಹಾಗು ಪ್ರಜೆಗಳಿಗೆ ಉತ್ತಮ ಸೌಲಭ್ಯಗಳು ಇವರಿಂದ ದೊರೆಯಲಿ.

-ಡಾ|| ಸವಿತಾ ಸೊನೋಳಿ, ಉಪಪ್ರಾಂಶುಪಾಲರು.

ಶಿಕ್ಷಣವೆಂದರೆ ಮೊದಲೇ ನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು. ನಿಮ್ಮಲ್ಲಿ ಶ್ರಮವಿರಲಿ, ನಿಯಮವಿರಲಿ, ಗುರಿ ಇರಲಿ, ವಿವೇಚನೆ ಇರಲಿ, ದಕ್ಷತೆ ಇರಲಿ.
-ಡಾ|| ಕೋರಿ ನಾಗರಾಜ್, ಮುಖ್ಯಸ್ಥರು,ಮೆಕಾನಿಕಲ್ ಇಂಜನೀರಿಂಗ್ ವಿಭಾಗ


Related Articles

LEAVE A REPLY

Please enter your comment!
Please enter your name here

Stay Connected

21,981FansLike
3,754FollowersFollow
0SubscribersSubscribe
- Advertisement -spot_img

Latest Articles