1.9 C
New York
Thursday, March 30, 2023

Buy now

spot_img

ಗಣಿಜಿಲ್ಲೆಯಲ್ಲಿ ಸುರಿಯಿತು 849 ಮಿಲಿ ಮೀಟರ್ ನಷ್ಟು ಮಳೆ..ವಾಡಿಕೆಗಿಂತಲೂ ಕಡಿಮೆಯಾಯಿತಾ ಮುಂಗಾರು ಮಳೆ!

ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬರೋಬ್ಬರಿ
849 ಮಿಲಿಮೀಟರ್ ನಷ್ಟು ಮಳೆ ಸುರಿ ದಿರೋದು ವರದಿಯಾಗಿದೆ.
ಬಳ್ಳಾರಿ ತಾಲೂಕಿನಲ್ಲಿ – 124.7,
ಹಡಗಲಿ ತಾಲೂಕಿನಲ್ಲಿ- 22.8, ಹಗರಿ ಬೊಮ್ಮನಹಳ್ಳಿ ತಾಲೂಕಿನಲ್ಲಿ-117.0, ಹೊಸಪೇಟೆ ತಾಲೂಕಿನಲ್ಲಿ- 64.4,
ಕೂಡ್ಲಿಗಿ ತಾಲೂಕಿನಲ್ಲಿ- 79.3, ಸಂಡೂರು ತಾಲೂಕಿನಲ್ಲಿ- 148.6, ಸಿರುಗುಪ್ಪ ತಾಲೂಕಿನಲ್ಲಿ-30.5, ಹರಪನಹಳ್ಳಿ ತಾಲೂಕಿನಲ್ಲಿ-64.8, ಕುರುಗೋಡು ತಾಲೂಕಿನಲ್ಲಿ-46.8, ಕೊಟ್ಟೂರು ತಾಲೂಕಿನಲ್ಲಿ-141.4, ಕಂಪ್ಲಿ ತಾಲೂಕಿ
ನಲ್ಲಿ- 53.7 ಮಿಲಿಮೀಟರ್ ನಷ್ಟು ಮಳೆ ಸುರಿದಿದೆ.
ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರೋದು ವರದಿಯಾಗಿದೆ. ಕಳೆದ ಹತ್ತು ದಿನಗಳಿಂದಲೂ ಈ ಮಳೆ ಸುರಿದಿದ್ದು, ಈವರೆಗೂ ಉಭಯ ಜಿಲ್ಲೆಗಳಲ್ಲಿ 89.4 ಮಿಲಿಮೀಟರ್ ನಷ್ಟು ಮಳೆ ಸುರಿದಿದೆಯಷ್ಟೇ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,754FollowersFollow
0SubscribersSubscribe
- Advertisement -spot_img

Latest Articles