9.2 C
New York
Friday, March 31, 2023

Buy now

spot_img

ಪ್ಯಾರಾಒಲಂಪಿಕ್ಸ್ ಹೈಜಂಪ್: ಭಾರತದ ಪಾಲಾದ ಬೆಳ್ಳಿ, ಕಂಚು

ಟೋಕಿಯೋ– ಭಾರತದ ಮರಿಯಪ್ಪನ್ ತಂಗವೇಲು ಮಂಗಳವಾರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈ ಜಂಪ್ ಟಿ-63 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರೆ, ಶರದ್ ಕುಮಾರ್ ಕಂಚು ಪಡೆದರು. ತಂಗವೇಲು 1.86 ಮೀ ದಾಟುವ ಮೂಲಕ ಬೆಳ್ಳಿ ಗೆದ್ದರೆ, ಶರದ್ 1.83 ಮೀಟರ್ ಅತ್ಯುತ್ತಮ ಪ್ರದರ್ಶನದೊಂದಿಗೆ ಕಂಚಿನ ಪದಕ ಗೆದ್ದರು. ಈ ಸ್ಪರ್ಧೆಯಲ್ಲಿರುವ ಇನ್ನೊಬ್ಬ ಭಾರತೀಯ ವರುಣ್ ಭಾಟಿ 1.77 ಮೀಟರ್ ಎತ್ತರದೊಂದಿಗೆ ಏಳನೇ ಸ್ಥಾನ ಪಡೆದರು

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,753FollowersFollow
0SubscribersSubscribe
- Advertisement -spot_img

Latest Articles