ಹೊಸದಿಲ್ಲಿ: ಮಹಾರಾಷ್ಟç, ಗುಜರಾತ್, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಕೇರಳ ಸೇರಿದಂತೆ ದೇಶದ ೨೫ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಗುಜರಾತ್‌ನಲ್ಲಿ ಕಳೆದ ೨೪ ಗಂಟೆಗಳಲ್ಲಿ ಮಳೆ ಸಂಬAಧಿತ ಘಟನೆಗಳಲ್ಲಿ ೧೪ ಮಂದಿ ಸಾವಿಗೀಡಾಗಿದ್ದಾರೆ. ಮಹಾರಾಷ್ಟçದಲ್ಲಿ ಈವರೆಗೆ ೮೪ ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಪ್ರವಾಹ, ಭೂಕುಸಿತದಂತಹ ಅಪಘಾತಗಳಲ್ಲಿ ಒಟ್ಟಾರೆ ೨೧೮ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ತೆಲAಗಾಣದಲ್ಲಿ ಬುಧವಾರ ದಾಖಲೆಯ ೬೮.೨ ಮಿ.ಮೀ ಮಳೆ ದಾಖಲಾಗಿದೆ. ಛತ್ತೀಸ್‌ಗಢದಲ್ಲಿ ೩೫.೮ ಮಿ.ಮೀ ಹಾಗೂ ಮಹಾರಾಷ್ಟçದಲ್ಲಿ ೪೩ ಮಿ.ಮೀ ಮಳೆಯಾಗಿದೆ. ದೇಶದಲ್ಲಿ ಇದುವರೆಗಿನ ಸರಾಸರಿಗಿಂತ ಶೇ.೧೧ರಷ್ಟು ಹೆಚ್ಚು ಮಳೆಯಾಗಿದೆ.