ಬೆಳಗಾಯಿತು ವಾರ್ತೆ
ಬಳ್ಳಾರಿ: ಏಷ್ಯದ ಪ್ರತಿಷ್ಠಿತವಾದ ವಿದ್ಯಾ ಸಂಸ್ಥೆಯಲ್ಲಿ ಒಂದಾದ ಮತ್ತು ಭಾರತದಲ್ಲೇ ಸುಮಾರು ೨೦ ರಾಜ್ಯಗಳಲ್ಲಿ ಚಿರಪರಿಚಿತವಾದ ವಿದ್ಯಾಸಂಸ್ಥೆಯಾದ ನಾರಾಯಣ ವಿದ್ಯಾ ಸಂಸ್ಥೆ ಇದೇ ತಿಂಗಳು 7 ಮತ್ತು 12ನೇ ರಂದು ಭಾರತದಾದ್ಯಂತ ಏಕ ಕಾಲಕ್ಕೆ ನೀತಿ ಆಕಾಂಕ್ಷಿಗಳಿಗೆ ಹೊಸ ರೀತಿಯಲ್ಲಿ ಮತ್ತು ಮುಖ್ಯ ಪರೀಕ್ಷೆಯ ತಯಾರಿಯಾಗಿ “NEET METER” India’s Biggest Assessment ಎಂಬ ಪರೀಕ್ಷೆಯನ್ನು ಆಯೋಜಿಸಿದ್ದು, ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ ಉತ್ತಮ ಅಂಕಗಳನ್ನು ನಡೆಯುವುದರ ಜೊತೆಗೆ ಆಲ್ ಇಂಡಿಯಾ ರಾಂಕಿಂಗ್ ಮತ್ತು Live video paper solving and National wide results ranking ಅನ್ನು ಪಡೆಯಬಹುದಾಗಿದೆ. “NEET METER” ಪರೀಕ್ಷೆಯನ್ನು ಜುಲೈ 7 ಮತ್ತು 12ನೇ ತಾರೀಖು ಸಮಯ ಮಧ್ಯಾಹ್ನ 2 ಗಂಟೆ ಇಂದ ಸಂಜೆ 5.20 ರ ವರೆಗೆ ಪರೀಕ್ಷೆಯು ಆನ್ನೈನ್ ಮೂಲಕ ಇರುತ್ತದೆ ಮತ್ತು ನೋಂದಣಿಯು ಉಚಿತವಾಗಿರುತ್ತದೆ.
ಈ ಕೆಳಗಿನ ಲಿಂಕ್ ಮೂಲಕ ನೋಂದಣಿ ಪಡೆಯಬಹುದು.
https://www.narayanacoachingcenters.in/
ಕರೆ ಮಾಡುವ ಮೂಲಕ ನೋಂದಣಿ ಪಡೆಯಬಹುದಾಗಿದೆ 6366565633/34- 9886268067 ಎಂದು ಸಂಸ್ಥೆಯ ಮುಖ್ಯಸ್ಥರು ಆದ ಗೋಪಿ ನಾಯ್ಕ, ಪಿ, ಸಾಂಬಿ ರೆಡಿ ಶ್ರೀನಿವಾಸ್ ರೆಡ್ಡಿ ಹಾಗು ಪ್ರಾಂಶುಪಾಲರಾದ ಲೋಕೇಶ್ ರೆಡ್ಡಿ, ಬಾಲ ವೆಂಕಟ ರೆಡ್ಡಿ ಅವರು ತಿಳಿಸಿರುತ್ತಾರೆ.