ಕೊಪ್ಪಳ: ಗವಿಮಠದ16ನೇ ಪೀಠಾಧಿಪತಿಗಳಾದ ಪರಮಪೂಜ್ಯ ಲಿಂ. ಮರಿಶಾಂತವೀರ ಮಹಾಸ್ವಾಮಿಗಳವರು ಕಾಶಿಯಲ್ಲಿ 16ವರ್ಷ ವಿದ್ಯಾರ್ಜನೆಗೈದು ಈ ಭಾಗಕ್ಕೆ ಬಂದಾಗ ಶಿಕ್ಷಣದ ಅಗತ್ಯವನ್ನುಕಂಡುಇಲ್ಲಿನ ಬಡಮಕ್ಕಳಿಗೂ ಶಿಕ್ಷಣ ದೊರೆಯುವಂತಾಗಬೇಕು ಎಂಬ ಸಂಕಲ್ಪದಿAದಶಿಕ್ಷಣ ಸಂಸ್ಥೆ ಹಾಗೂ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಸ್ಥಾಪಿಸಿ,ಉರೂರು ಭಿಕ್ಷೆಗೆಅಲೆದಾಡಿದೇಣಿಗೆಯನ್ನು ಸಂಗ್ರಹಿಸಿ ಶಿಕ್ಷಣ ಸಂಸ್ಥೆ ಕಟ್ಟಿ ಬೆಳಸಿದರು. ಅಂದುಅವರುಕಟ್ಟಿ ಬೆಳೆಸಿದ ಸಂಸ್ಥೆ ಅವರ ಕೃಪಾರ್ಶಿವಾದದಿಂದ ಹೆಮ್ಮರವಾಗಿ ಬೆಳೆದು ನಿಂತಿದೆ.160 ವಿದ್ಯಾರ್ಥಿಗಳಿಂದ ಆರಂಭಗೊAಡಉಚಿತ ವಸತಿ ಹಾಗೂ ಪ್ರಸಾದ ನಿಲಯಇಂದು 3500ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಯಾಗಿವೆಎಂದು ಪ್ರಸ್ತುತ ಪೀಠಾಧಿಪತಿಳಾದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.ಸಂಸ್ಥಾನ ಗವಿಮಠವುಪರಮಪೂಜ್ಯ ಲಿಂ. ಮರಿಶಾಂತವೀರ ಮಹಾಸ್ವಾಮಿಗಳವರ 55 ಪುಣ್ಯಸ್ಮರಣೆ ನಿಮಿತ್ಯಮಠದಆವರಣದಲ್ಲಿಹಮ್ಮಿಕೊಂಡ 5000 ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಒಂದು ದಿನ ಶ್ರೀಮಠದಲ್ಲಿ ಭಕ್ತರು ದೀಪಕ್ಕೆ ಮೀಸಲು ತುಪ್ಪವನ್ನುತಂದು ಹಾಕಿದಾಗ ಮಠದಲ್ಲಿನ ವಿದ್ಯಾರ್ಥಿಗಳು ಆ ದೀಪದಲ್ಲಿನತುಪ್ಪವನ್ನುತೆಗೆದುಕೊಂಡು ನುಚ್ಚಿನಜೊತೆಗೆ ಸೇವಿಸಿದರು.ನಂತರ ಭಕ್ತರು ಪೂಜ್ಯರಿಗೆ ಏನು ಪೂಜ್ಯರೇ? ನಾವು ತಂದಿದ್ದ ಮೀಸಲು ತುಪ್ಪವನ್ನು ಮಕ್ಕಳು ತಿಂದಿದ್ದಾರೆ!.ಎAಥ ಮಕ್ಕಳಿವರು ಇವರನ್ನು ಮಠದಿಂದ ಹೊರಗೆ ಕಳುಹಿಸಿ ಎಂದಾಗ ಪೂಜ್ಯ ಮರಿಶಾಂತವೀರ ಸ್ವಾಮಿಗಳು ನೀವು ಆರುವ ದೀಪಕ್ಕೆ ಮೀಸಲು ತುಪ್ಪ ಹಾಕಿದ್ದೀರಿಆದರೆಆರದೆ ಬೆಳಗುವ ಮಕ್ಕಳು ಅದನ್ನುತಿಂದಿರುವದು ನಿಜವಾಗಿ ಗವಿಸಿದ್ಧನಿಗೆ ಅರ್ಪಣೆಯಾದಂತೆೆ’ಎAದುಭಾವುಕರಾಗಿಹೇಳಿದಾಗ ಕಾರ್ಯಕ್ರಮದಲ್ಲಿನೆರೆದಎಲ್ಲಾಭಕ್ತಜನಸ್ತೋಮದಲ್ಲಿ ಕಣ್ಣಾಲಿಗಳು ತೆಲಿ ಬಂದಿದ್ದವು.
ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿದ ಕೊಪ್ಪಳದ ಜಿಲ್ಲಾಉಸ್ತುವಾರಿ ಸಚಿವರಾದಆನಂದ ಸಿಂಗ್ ಮಾತನಾಡಿಕೊಪ್ಪಳ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಅಂತಕರಣ, ಕರುಣೆ ಪ್ರೀತಿಗೆ ಈ ಸಮಾರಂಭವೇ ಸಾಕ್ಷಿ. ಬಡ ವಿದ್ಯಾರ್ಥಿಗಳಿಗಾಗಿ 5000 ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಸ್ಥಾಪಿಸುತ್ತಿರುವುದು ಶ್ಲಾಘನೀಯ ಸೇವೆ. ಈ ಉತ್ತಮಸೇವೆಗೆ ಸಮಾಜವೇಅವರಜೊತೆ ನಿಂತಿದೆ. ಈ ಸಮಾಜಮುಖಿಕಾರ್ಯಕ್ಕೆ ಸರ್ಕಾರ ಮತ್ತುನಾವೆಲ್ಲರುಕೂಡಕೈಜೋಡಿಸೋಣಎಂದಅವರುಕಟ್ಟಡಕ್ಕೆ ವ್ಯೆಯಕ್ತಿಕವಾಗಿಒಂದುಕೋಟಿಎAಟು ಲಕ್ಷರೂಪಯಿದಾಸೋಹ ಘೋಸಿಸಿದರು.ನಂತರ ಪೂಜ್ಯರು ಹಾಗೂ ಮುಖ್ಯ ಅತಿಥಿಗಳಿಂದ ಶಿಲನ್ಯಾಸಕಾರ್ಯಕ್ರಮ ನೆರವೇರಿಸಿದರು.