ಬೆಳಗಾಯಿತು ವಾರ್ತೆ
ಬಳ್ಳಾರಿ : ಸಚಿವ ಬಿ ಶ್ರೀರಾಮುಲು ಅವರಿಂದ ನಗರದಲ್ಲಿರುವ ಪ್ರೌಢಶಾಲೆಗಳಿಗೆ ಉಚಿತವಾಗಿ
ಸ್ಟೀಲ್ ವಾಟರ್ ಬಾಟಲ್ ಗಳನ್ನು ವಿತರಣೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು ಅದರಂತೆಯೇ ಬಿಜೆಪಿ ಪಕ್ಷದ ಪ್ರಮುಖರು ಬುಧವಾರ ನಗರದ ಬಾಲಕಿಯರ ಪ್ರೌಢಶಾಲೆ ,
ಸರ್ಕಾರಿ ಪ್ರೌಢಶಾಲೆ ,ಸರಳ ದೇವಿ ಪ್ರೌಢಶಾಲೆ, ಮಹಮ್ಮದೀಯ ಪ್ರೌಢಶಾಲೆಗೆ ನಮ್ಮ ಪಕ್ಷದ ಪ್ರಮುಖರು ತೆರಳಿ ಜೆ ಶಾಂತ ಮಾಜಿ ಲೋಕಸಭಾ ಸದಸ್ಯ ಒಟ್ಟು 11 ಸಾವಿರ ಸ್ಟೀಲ್ ವಾಟರ್ ಬಾಟಲ್ ವಿತರಣೆ ಮಾಡಲಾಯಿತು.ಒಂದು ವೇಳೆ ಅಗತ್ಯ ಕಂಡು ಬಂದರೆ ಇನ್ನು ಹೆಚ್ಚಿನ ವಾಟರ್ ಬಾಟಲ್ ನೀಡಲು ಸಿದ್ದರಿದ್ದೇವೆ ಎಂದರು.
ಬುಡ ಅಧ್ಯಕ್ಷರಾದ ಮಾರುತಿ ಪ್ರಸಾದ್. ರಾಜುಮುಖಂಡರಾದ ಓಬಳೇಶ್ . ಶ್ರೀವೀರ .ಶೇಖರ್ ರೆಡ್ಡಿ. ಮಹಾನಗರ ಪಾಲಿಕೆ ಸದಸ್ಯರಾದ ಈರಮ್ಮ.
ಸುರೇಂದ್ರ. ಕೆ ಎಸ್ ಅಶೋಕ್. ಮತ್ತು ಇಬ್ರಾಹಿಂ ಬಾಬು ಮತ್ತಿತರರು ಉಪಸ್ಥಿತರಿದ್ದರು.