ಬೆಳಗಾಯಿತು ವಾರ್ತೆ
ಬಳ್ಳಾರಿ: ವಿಜಯ ಕರ್ನಾಟಕ ಗಂಗಾವತಿ ಆವೃತ್ತಿಯ ಜಾಹೀರಾತು ವಿಭಾಗದ ಮುಖ್ಯಸ್ಥ ಎ.ರಾಜಗೌಡ ಅವರ ತಾಯಿ ಎ.ಚನ್ನಬಸಮ್ಮ(70) ಅನಾರೋಗ್ಯ ಕಾರಣದಿಂದ ಗುರುವಾರ ಮೃತಪಟ್ಟಿದ್ದಾರೆ. ಮೃತರು ಪತಿ ಎ.ಬಸವನಗೌಡ ಸೇರಿ ಪುತ್ರ ಎ.ರಾಜಗೌಡ, ಪುತ್ರಿಯರಾದ ಹಂಪಮ್ಮ, ಗಂಗಮ್ಮ, ವನಜಮ್ಮ, ಪದ್ಮಾವತಿ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರಿಗೆ ಬೆವಿನಹಳ್ಳಿ ಗ್ರಾಮಸ್ಥರು, ವೀರಶೈವ ಲಿಂಗಾಯತ ಸಮುದಾಯ ಸಂತಾಪ ಸೂಚಿಸಿದೆ. ಮೃತರ ಅಂತ್ಯಕ್ರಿಯೆ ಬಳ್ಳಾರಿಯ ವೀರಶೈವ ರುದ್ರ ಭೂಮಿಯಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಯಿತು.