ಅನುಭವಿ ಬೌಲರ್ ಗಳು ಕರಾರುವಕ್ ದಾಳಿಯ ಬಲದಿಂದ ಟೀಮ್ ಇಂಡಿಯಾ ಇಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ, ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ದಿ ಓವಲ್ ಅಂಗಳದಲ್ಲಿ ಭಾರತ 50 ವರ್ಷಗಳ ಬಳಿಕ ಮೊದಲ ಗೆಲುವು ದಾಖಲಿಸಿದೆ.
ಕೊನೆಯ ದಿನ ವಿಕೆಟ್ ನಷ್ಟವಿಲ್ಲದೆ ಎರಡನೇ ಇನ್ನಿಂಗ್ಸ್ ನ್ನು 77 ರನ್ ಗಳಿಂದ ಆರಂಭಿಸಿದ ಇಂಗ್ಲೆಂಡ್ 210 ರನ್ ಗಳಿಗೆ ಆಲೌಟ್ ಆಯಿತು. ವಿರಾಟ್ ಕೊಹ್ಲಿ ಸರಿಯಾದ ಸಮಯಕ್ಕೆ ಬೌಲಿಂಗ್ ನಲ್ಲಿ ಬದಲಾವಣೆ ಮಾಡಿ ಅಬ್ಬರಿಸಿದರು