9.2 C
New York
Friday, March 31, 2023

Buy now

spot_img

ಕೋವಿಡ್-19 ತೆರಪಿಯ ಮೌಲ್ಯಾಮಾಪನದಲ್ಲಿ ಆಕ್ಸಫರ್ಡ್ ವಿಶ್ವವಿದ್ಯಾಲಯದೊಂದಿಗೆ ಭಾಗಿಯಾಗಲು ಐಸಿಎಂಆರ್ ಪ್ರಸ್ತಾಪನೆ..

ಭಾರತೀಯ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯು ಮತ್ತು ಆಕ್ಸಫರ್ಡ್ ವಿಶ್ವವಿದ್ಯಾಲಯದೊಂದಿಗೆ ಕೋವಿಡ್-19 ತೆರಪಿಯ ಮೌಲ್ಯಮಾಪನದಲ್ಲಿ ಭಾಗಿಯಾಗಲು ಅವಕಾಶ ಕೋರಿದೆ. ವೂದ್ಯಕೀಯ ಪರೀಕ್ಷೆಯ ಮೂಲಕ ಕೋವಿಡ್-19 ತೆರಪಿಯ ಮೌಲ್ಯಮಾಪನ ನಡೆಸಲು ಭಾರತೀಯ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಮುಂದಾಗಿದೆ.
ಇನ್ನು ಈ ಕುರಿತು ಭಾರತೀಯ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ವರದಿಯೊಂದನ್ನು ಪ್ರಕಟ ಮಾಡಿದ್ದು, “ಭಾರತ – ಯು.ಕೆ ಕೋವಿಡ್-19 ರಿಕವರಿ (ಐಸಿಎಂಆರ್ ಮತ್ತು ಆಕ್ಸಫರ್ಡ್ ವಿಶ್ವವಿದ್ಯಾಲಯದ ಜೊತೆಗೂಡಿ ನಡೆಸುತ್ತಿರುವ ಕೋವಿಡ್-19 ತೆರಪಿಯ ಮೌಲ್ಯಮಾಪನ) ಉಭಯ ದೇಶಗಳ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವುದೇ ಈ ವೇದಿಕೆಯ ಉದ್ದೇಶವಾಗಿದೆ. ಇದೊಂದು ಬಹು ಕೇಂದ್ರ, ಎಲ್ಲಾ ಕೋವಿಡ್ ರೋಗಿಗಳ ಯೋಗ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಅವರ ಅನುಕೂಲಕ್ಕೆತಕ್ಕಂತೆ ಭಾರತ – ಯು.ಕೆ ಕೋವಿಡ್-19 ರಿಕವರಿ ಕಾರ್ಯನಿರ್ವಹಿಸುವುದು” ಎಂದು ತಿಳಿಸಿಲಾಗಿದೆ.
ಇನ್ನು ಭಾರತ – ಯು.ಕೆ ಕೋವಿಡ್-19 ರಿಕವರಿ(ಕೋವಿಡ್-19 ತೆರಪಿಯ ಮೌಲ್ಯಮಾಪನ) ವೈದ್ಯಕೀಯ ಪರೀಕ್ಷೆಯು, ಎರಡು ಇಂಟರ್‌ವೆAನಷನ್ ಆರ್ಮ್- ಇದು ಬ್ಯಾರಿಸಿಟಿನಿಬ್ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಎಡನೆಯದು, ಕಂಟ್ರೋಲ್ ಆರ್ಮ್- ಇದು ಕೋವಿಡ್ ರೋಗಿಗಳಿಗೆ ಬೇಕಾದ ಮೂಲ ಭೂತ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಇನ್ನು ಈ ವೈದ್ಯಕೀಯ ಪರೀಕ್ಷೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಪಾಳ್ಗೊಳ್ಳಲು ಅರ್ಹರಾಗಿರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

21,981FansLike
3,753FollowersFollow
0SubscribersSubscribe
- Advertisement -spot_img

Latest Articles