ಬಳ್ಳಾರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಎಡ ಮತ್ತು ಪಜಾ ಸತಾತ್ಮಕ ಏಳು ಪಕ್ಷಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು…
ದೇವದಾಸು ಮಾತನಾಡಿ ಕೇಂದ್ರ ರಾಜ್ಯ ಸರ್ಕಾರಗಳು ಜನರ ಜೀವನ ಜೊತೆ ಚಲ್ಲಾಟವಾ ಡುತ್ತಿವೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ ಅದೇ ರೀತಿ ಪೆಟ್ರೋಲ್ ಮತ್ತು ಡಿಸೇಲ್ , ವಿದ್ಯುತ್ ಸೇರಿದಂತೆ ಎಲ್ಲಾ ಬೆಲೆ ಹೆಚ್ಚಿಸಲಾಗಿದೆ ಸರ್ಕಾರಗಳು ಆದಷ್ಟು ಬೇಗ ಈ ದುಬಾರಿ ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾದಿತು ಎಂದು ಆಕ್ರೋಶ ವ್ಯಕ್ತಪಡಿಸಿದರು….
ಈ ಸಂಧರ್ಭದಲ್ಲಿ ಎಡ ಮತ್ತು ಪಜಾ ಸತಾತ್ಮಕ ಏಳು ಪಕ್ಷಗಳ ಮುಖಂಡರು ಇದ್ದರು